ಸ್ಕಾಟ್ ಮ್ಯಕ್‌ನೀಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಸ್ಕಾಟ್ ಮ್ಯಕ್‌ನೀಲಿ

ಸ್ಕಾಟ್ ಮ್ಯಕ್‌ನೀಲಿ ಸೋಲಾರಿಸ್ ಕಾರ್ಯನಿರ್ವಹಣ ಸಾಧನ (ಆಪರೇಟಿಂಗ್ ಸಿಸ್ಟಮ್)ಮತ್ತು ಜಾವಾ ಕ್ರಮವಿಧಿ ರಚನಾ ಭಾಷೆ (ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್) ನಿರ್ಮಿಸಿದ ಗಣಕಯಂತ್ರ ತಂತ್ರಜ್ಞಾನ ಸಂಸ್ಥೆಯಾದ ಸನ್ ಮೈಕ್ರೋಸಿಸ್ಟಮ್ಸ್‌ನ ಸ್ಥಾಪಕ ಸದಸ್ಯ ಮತ್ತು ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.