ಸೋಸೂರಿಯಾ ಆಬ್‍ವ್ಯಾಲೇಟಾ

ವಿಕಿಪೀಡಿಯ ಇಂದ
Jump to navigation Jump to search
Saussurea obvallata
Brahma Kamal.jpg
Scientific classification
Kingdom:
(unranked):
(unranked):
Eudicots
(unranked):
Order:
Family:
Tribe:
Genus:
Species:
S. obvallata
Binomial name
Saussurea obvallata
Saussurea obvallata flower.jpg

ಸೋಸೂರಿಯಾ ಆಬ್‍ವ್ಯಾಲೇಟಾ (ಬ್ರಹ್ಮಕಮಲ) ಹಿಮಾಲಯ, ಉತ್ತರಾಖಂಡ, ಉತ್ತರ ಬರ್ಮಾ ಮತ್ತು ನೈಋತ್ಯ ಚೀನಾಕ್ಕೆ ಸ್ಥಳೀಯವಾದ ಹೂಬಿಡುವ ಸಸ್ಯದ ಒಂದು ಜೀವಜಾತಿ. ಹಿಮಾಲಯದಲ್ಲಿ, ಅದು ಸುಮಾರು ೪೫೦೦ ಮಿ. ಎತ್ತರದಲ್ಲಿ ಕಾಣಿಸುತ್ತದೆ. ಅದು ಉತ್ತರಾಖಂಡದ ರಾಜ್ಯಹೂವು.ಅದು ರಾತ್ರಿ ಅರಳಿ ಬೆಳಗಾಗುವಷ್ಟರಲ್ಲಿ ಬಾಡಿ ಹೋಗುತ್ತದೆಂದು ಹೇಳಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Saussurea obvallata (DC.) Edgew". The Plant List. Retrieved 6 August 2013.