ಸೋಲೂರು
ಗೋಚರ
ಸೋಲೂರು | |
|---|---|
ಪಟ್ಟಣ | |
| ದೇಶ | ಭಾರತ |
| ರಾಜ್ಯ | ಕರ್ನಾಟಕ |
| ಜಿಲ್ಲೆ | ಬೆಂಗಳೂರು ದಕ್ಷಿಣ (ರಾಮನಗರ) |
| ತಾಲ್ಲೂಕು | ಮಾಗಡಿ |
| ಹೋಬಳಿ | ಸೋಲೂರು |
| Languages | |
| • Official | ಕನ್ನಡ |
| Time zone | UTC+5:30 (IST) |
| PIN | 562120 |
| Vehicle registration | KA 57 |
ಸೋಲೂರು : ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹೋಬಳಿಗಳಲ್ಲಿ ಒಂದು. ಸೋಲೂರು ಪಟ್ಟಣವು ಮಾಗಡಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ.
ಸೋಲೂರು ಗ್ರಾಮ ಪಂಚಾಯತಿಯನ್ನು ಹೊಂದಿರುವ ಗ್ರಾಮ.