ಸೋಮವಾರ ಆರಂಭವಾದ ಸಾಮಾನ್ಯ ವರ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಸೋಮವಾರ ಆರಂಭವಾದ ಸಾಮಾನ್ಯ ವರ್ಷ'ಅಂದರೆ ಅಧಿಕ ವರ್ಷ ಅಲ್ಲದ ಅಂದರೆ ೩೬೫ ದಿನಗಳಿದ್ದು ಸೋಮವಾರದಂದು ಆರಂಭವಾಗುವ ವರ್ಷ , ಉದಾ. ( ಸದ್ಯ ಬಳಕೆಯಲ್ಲಿರುವ ಗ್ರೆಗೊರಿಯನ್ ಪಂಚಾಂಗದ ವರ್ಷಗಳು ೧೯೯೦, ೨೦೦೧, ೨೦೦೭ ಮತ್ತು ೨೦೧೮ . ಸಹಜವಾಗಿಯೇ ಈ ಎಲ್ಲ ವರ್ಷಗಳ ಪಂಚಾಂಗ (ಕ್ಯಾಲೆಂಡರ್) ಒಂದೇ ಆಗಿರುತ್ತದೆ.