ವಿಷಯಕ್ಕೆ ಹೋಗು

ಸೋನಾಲಿ ಕುಲಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೋನಾಲಿ ಕುಲಕರ್ಣಿ
Kulkarni at the News18 Reel Movie Awards 2018
ಜನನ (1974-11-03) ೩ ನವೆಂಬರ್ ೧೯೭೪ (ವಯಸ್ಸು ೪೯)
ರಾಷ್ಟ್ರೀಯತೆIndian
ವೃತ್ತಿ(ಗಳು)Film and Theater actress Writer
ಸಕ್ರಿಯ ವರ್ಷಗಳು1990–present
ಸಂಗಾತಿ(s)Chandrakant Kulkarni
Nachiket Pantvaidya
(m.2010-present; 1 child)
ಮಕ್ಕಳು1 daughter (b. 18 Oct 2011)
ಜಾಲತಾಣhttp://www.sonalikulkarni.org

ಸೋನಾಲಿ ಕುಲಕರ್ಣಿ(Marathi: सोनाली कुलकर्णी)(ಜನನ :೩ ನವೆಂಬರ್, ೧೯೭೪)ಭಾರತೀಯ ಚಲನಚಿತ್ರ ನಟಿ.

ವಿದ್ಯಾಭ್ಯಾಸ

[ಬದಲಾಯಿಸಿ]

ಸೋನಾಲಿ ಕುಲಕರ್ಣಿಯವರು, ಪುಣೆಯ ಅಭಿನವ ವಿದ್ಯಾಲಯ ಮರಾಠಿ ಮೀಡಿಯಮ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸಮಾಡಿದರು.

ಪ್ರಾರಂಭದ ದಿನಗಳು

[ಬದಲಾಯಿಸಿ]

ಕನ್ನಡ ಚಿತ್ರ, 'ಚೆಲುವಿ'ಯಿಂದ ನಟನಾವೃತ್ತಿ ಆರಂಭವಾಯಿತುಮೊದಲು ನಟಿಸಿದ್ದು ಕನ್ನಡ ಚಿತ್ರದಲ್ಲಿ ಒಂದು ಪಾತ್ರವಷ್ಟೇ. 'ಚೆಲುವಿ', ಅದರ ನಂತರ ಅವರು ಒಟ್ಟು ೩೨ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೨೦೦೬ ರಲ್ಲಿ ನಟಿಸಿದ 'Fuoco Si Di Me' ಇಟ್ಯಾಲಿಯನ್ ಚಿತ್ರಕ್ಕೆ ಮಿಲಾನ್ ನಲ್ಲಿ, 'ಅಂತಾರಾಷ್ಟ್ರೀಯ ಪ್ರಶಸ್ತಿ'ದೊರೆತಿದೆ.

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]

'ವಿಶೇಷ ಜ್ಯೂರಿ ಪುರಸ್ಕಾರ,'(non-feature film) ೪೯ ನೆಯ '(National Film Awards(2001),' 'ಚೈತ್ರ' ವೆಂಬ ಮರಾಠಿ ಚಿತ್ರದಲಿ ಅಭಿನಯಿಸಿದ ಚಿಕ್ಕ-ಪಾತ್ರಕ್ಕಾಗಿ ದೊರೆಯಿತು. ಅಭಿನಯಿಸಿದ್ದಲ್ಲದೆ, ’ವಿವ’ ಯೆಂಬ ಪತ್ರಿಕೆಗೆ ಸಂಪಾದಿಸಿದ್ದಾಕ್ಕಾಗಿ. 'ಲೋಕ್ ಸತ್ತಾ ಪತ್ರಿಕೆಯ ಜೊತೆ-ಸಂಚಿಕೆ, 'ಸೋ ಕೂಲ್' ಎಂಬ ಶೀರ್ಷಿಕೆಯಲ್ಲಿ ಬರೆಯುತ್ತಿದ್ದಾರೆ. ನೃತ್ಯ ಕಾರ್ಯಕ್ರಮ 'ಝಲಕ್ ದಿಖ್ಲಾ ಜ 'ಸೋನಿ ಟೆಲಿವಿಶನ್' ನಲ್ಲಿ ’movie Strangers with Kay Kay Menon & Jimmy Shergill' ಕಾಣಿಸಿಕೊಳ್ಳುತ್ತಾರೆ.

ವೈವಾಹಿಕ ಜೀವನ

[ಬದಲಾಯಿಸಿ]

ಸೋನಾಲಿಯವರು, ಸುಪ್ರಸಿದ್ಧ ಮರಾಠಿ ನಾಟಕ ಕರ್ತೃ 'ಚಂದ್ರ ಕಾಂತ್ ಕುಲಕರ್ಣಿ' ಮದುವೆಯಾದರು. ಸ್ವಲ್ಪ ಸಮಯದಲ್ಲಿ ಸತಿ-ಪತಿಯರು, ಬೇರೆಯಾದರು.ಅನಂತರ ೨೦೧೦ ರ ಮೇ ನಲ್ಲಿ ಸೋನಾಲಿ ಕುಲಕರ್ಣಿಯವರು, 'ಫಾಕ್ಸ್ ಟೆಲಿವಿಶನ್ ಸ್ಟುಡಿಯೊ ನ 'ಎಮ್ ಡಿ', 'ನಚಿಕೇತ್ ಪಂತ್ ವೈದ್ಯ' ರನ್ನು ಹೆಚ್ಚು ಪ್ರಚಾರ,ಸದ್ದು-ಗದ್ದಲವಿಲ್ಲದೆ ಮದುವೆಯಾದರು.

ಪ್ರಶಸ್ತಿಗಳು

[ಬದಲಾಯಿಸಿ]
  • Filmfare Awards(Marathi), Best Actress, Doghi(1996)
  • National Film Award-Special Jury Award / Special Mention (Non-Feature Film), Chaitra (film)(2002)
  • Star Screen Awards(Marathi), Best Actress, Devrai(2004)
  • Milan International Film Festival, Best Actress, 'Fouco Di Su Me'(2005)
  • 2001: Nominated:Filmfare Best Supporting Actress Award-Mission Kashmir'