ಸೇನಾ ದಿನ (ಭಾರತ)
ಗೋಚರ
ಸೇನಾ ದಿನ | |
---|---|
ಸ್ಥಿತಿ | Active |
ಪ್ರಕಾರ | ಮಿಲಿಟರಿ |
Date(s) | ಜನವರಿ 15 |
ಆವರ್ತನ | ವಾರ್ಷಿಕ |
ಸ್ಥಳ | ಇಂಡಿಯಾ ಗೇಟ್‌ನಲ್ಲಿ ಅಮರ್ ಜವಾನ್ ಜ್ಯೋತಿ ಮತ್ತು ಎಲ್ಲಾ ಸೇನಾ ಕಚೇರಿಗಳು ಮತ್ತು ಹೆಡ್‌ಕ್ವಾರ್ಟರ್‌ಗಳಲ್ಲಿ |
ರಾಷ್ಟ್ರ | ಭಾರತ |
ಜನವರಿ ೧೫ರಂದು ಭಾರತದಲ್ಲಿ ಸೇನಾದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ ೧೫, ೧೯೪೯ ಫೀಲ್ಡ್ ಮಾರ್ಶಲ್ ಕೋಡಂದೆರ ಮಾದಪ್ಪ ಕಾರಿಯಪ್ಪನವರು, ಭಾರತೀಯ ಸೈನ್ಯದ ಪ್ರಥಮ ಪ್ರಧಾನ ದಂಡನಾಯಕರಾಗಿ ಅಧಿಕಾರವಹಿಸಿಕೊಂಡರು. ಅಲ್ಲಿಯವರೆಗೆ ಬ್ರಿಟೀಷ್ ಅಧಿಕಾರಿ ಜನರಲ್ ಫ್ರಾನ್ಸಿಸ್ ಬುಶರ್ ಪ್ರಧಾನ ದಂಡನಾಯಕನಾಗಿ ಅಧಿಕಾರವಹಿಸಿಕೊಂಡಿದ್ದರು.(ಈತ ಭಾರತೀಯ ಸೈನ್ಯದ ಕೊನೆಯ ಬ್ರಿಟೀಷ್ ದಂಡನಾಯಕ).
ಪ್ರತಿ ವರ್ಷ ಜನವರಿ ೧೫ರಂದು ದೆಹಲಿಯಲ್ಲಿ ಆಚರಿಸಲಾಗುವ ಈ ಕಾರ್ಯಕ್ರಮದಲ್ಲಿ, ಸೇನೆಯ ಆಕರ್ಷಕ ಮೆರವಣಿಗೆಗಳು ಮತ್ತು ವಿವಿಧ ರೀತಿಯ ಮಿಲಿಟರಿ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಮಾತ್ರವಲ್ಲ, ಸೇನೆಯ ಮೂರು ವಿಭಾಗದ ಕಚೇರಿಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.[೧] [೨] [೩]
ಹೆಚ್ಚಿನ ಮಾಹಿತಿ
[ಬದಲಾಯಿಸಿ]- ಇಂದು ಸೇನಾ ದಿನ: ಜನವರಿ 15ರಂದೇ ಏಕೆ ಆಚರಣೆ?;d: 15 ಜನವರಿ 2020, Archived 2020-01-15 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ Verma, Bharat; Hiranandani, GM; Pandey, BK (2013). Indian Armed Forces (in ಇಂಗ್ಲಿಷ್). Atlanta: Lancer Publishers LLC. p. 31. ISBN 9781935501732. Retrieved 15 January 2018.
- ↑ https://www.ndtv.com/india-news/army-day-2018-a-look-at-the-gallantary-awards-of-indian-army-1800096
- ↑ http://www.timesnownews.com/india/article/army-day-2018-all-you-need-to-know-about-the-glorious-occasion-parade-army-chief-bipin-rawat/189016