ವಿಷಯಕ್ಕೆ ಹೋಗು

ಸೆಲ್ಫೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಮ್ಮ ಛಾಯಾಚಿತ್ರ (ಫೋಟೋ) ವನ್ನು ತಾವೇ ತೆಗೆದುಕೊಂಡರೆ ಅದಕ್ಕೆ ಸೆಲ್ಫೀ ಎನ್ನುತ್ತಾರೆ. ಫೇಸ್ಬುಕ್ನಲ್ಲಿ ಈ ಪದಕ್ಕೆ ಕನ್ನಡದಲ್ಲಿ ಸ್ವಂತೀ ಎಂಬ ಪದವನ್ನು ಹುಟ್ಟು ಹಾಕಲಾಗಿದೆ.


"https://kn.wikipedia.org/w/index.php?title=ಸೆಲ್ಫೀ&oldid=1017859" ಇಂದ ಪಡೆಯಲ್ಪಟ್ಟಿದೆ