ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್
ಗೋಚರ
(ಸೆಮ್ಮ೦ಗುಡಿ ಶ್ರೀನಿವಾಸ ಅಯ್ಯರ್ ಇಂದ ಪುನರ್ನಿರ್ದೇಶಿತ)
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು Anzx-ooo (ಚರ್ಚೆ | ಕೊಡುಗೆಗಳು) 2193637 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
| ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ | |
|---|---|
| ಹಿನ್ನೆಲೆ ಮಾಹಿತಿ | |
| ಹೆಸರು | செம்மங்குடி ஸ்ரீநிவாஸ அயர் |
| ಜನನ | ೨೫ ಜುಲೈ ೧೯೦೮ ತಿರುಕೋಡಿಕಾವಲ್, ತಂಜಾವೂರ್ ಜಿಲ್ಲೆ, Madras Presidency, India |
| ಮರಣ | October 31, 2003 (aged 95) ಮದ್ರಾಸ್, ತಮಿಳು ನಾಡು,ಭಾರತ |
| ಸಂಗೀತ ಶೈಲಿ | Carnatic music - Indian Classical Music |
| ವೃತ್ತಿ | ಹಾಡುಗಾರ |
ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ (ಜುಲೈ 25, 1908 -ಒಕ್ಟೋಬರ್ 31, 2003) ಕರ್ನಾಟಕ ಸಂಗೀತದ ಪ್ರಖ್ಯಾತ ಹಾಡುಗಾರರು. ಇವರ ಸಂಗೀತ ಸಾಧನೆಗೆ ಬಹುತೇಕ ಎಲ್ಲಾ ಪ್ರಶಸ್ತಿಗಳೂ ಸಂದಿವೆ. ಅದರಲ್ಲಿ ಪ್ರಮುಖವಾಗಿ ಪದ್ಮ ವಿಭೂಷಣ, ೧೯೫೩ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮಧ್ಯಪ್ರದೇಶ ಸರಕಾರ ಕೊಡಮಾಡುವ ಕಾಳೀದಾಸ್ ಸಮ್ಮಾನ್ ಪ್ರಶಸ್ತಿ, ಕೇರಳ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಗಮನಾರ್ಹವಾಗಿವೆ. ಇವರನ್ನು ಕರ್ಣಾಟಕ ಸಂಗೀತದ ಪಿತಾಮಹ ಎಂದು ಸಹ ಕರೆಯುವರು. ಇವರು ಭಾರತದ ಶಾಸ್ತ್ರೀಯ ಸಂಗೀತದಲ್ಲೂ ಪರಿಣಿತಿ ಹೊಂದಿರುವರು.

ಕುಟುಂಬ
[ಬದಲಾಯಿಸಿ]ಅವರು ತಾಯು ಅಮ್ಮಲ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಸ್ವಾಮಿನಾಥನ್, ಗೋಪಾಲಸ್ವಾಮಿ ಮತ್ತು ರಾಧಾಕೃಷ್ಣನ್ ಎಂಬ ಮೂರು ಗಂಡು ಮಕ್ಕಳಿದ್ದಾರೆ. - ಶಾಂತಾ, ಧರ್ಮ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ. ಜಯರಮಣ, ಹರಿಹರಣ್, ಶ್ರೀರಾಮನ್, ಲಕ್ಷ್ಮಣನ್, ಯೋಗ, ಬಾಲ, ಪದ್ಮ, ಆನಂದಿ, ಶಂಕರ, ಜಯಶ್ರೀ, ಶ್ರೀನಿವಾಸ, ವಿವೇಕಾನಂದ, ವಿಜಯ, ಜಗನ್ನಾಥ ಎಂಬ ಮೊಮ್ಮಕ್ಕಳಿದ್ದಾರೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |