ಸೆಂಟ್ರೆಲ್ ಕಾಲೇಜ್, ಬೆಂಗಳೂರು

ವಿಕಿಪೀಡಿಯ ಇಂದ
Jump to navigation Jump to search
'ಸೆಂಟ್ರೆಲ್ ಕಾಲೇಜ್'
'ಸೆಂಟ್ರೆಲ್ ಕಾಲೇಜ್ ನ,ಮುಖ್ಯದ್ವಾರ'

ಬೆಂಗಳೂರಿನ ಸೆಂಟ್ರೆಲ್ ಕಾಲೇಜ್, ೧೫೦ ವರ್ಷಕ್ಕೂ ಹೆಚ್ಚುಸಮಯದಿಂದ ಭಾರತದೇಶದಲ್ಲಿ ಅಸ್ತಿತ್ವದಲ್ಲಿರುವ ಅತಿ ಪುರಾತನ ಕಾಲೇಜ್ ಗಳಲ್ಲೊಂದಾಗಿದೆ. ಸನ್, ೧೮೫೮ ರಲ್ಲಿ,ಸ್ಥಾಪನೆಗೊಂಡ ಈ ವಿದ್ಯಾಸಂಸ್ಥೆ, ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿದ್ದು, ಮದ್ರಾಸ್ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಗೆ ಸೇರಿತ್ತು. ಸನ್,೧೯೬೪ ರಲ್ಲಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.

ಸುಪ್ರಸಿದ್ಧ ಪ್ರಾಧ್ಯಾಪಕರು[ಬದಲಾಯಿಸಿ]

  • 'ಇ.ಪಿ.ಮೆಟ್ಕಫೆ', ಸೆಂಟ್ರೆಲ್ ಕಾಲೇಜಿನ ಪ್ರೊಫೆಸರ್ ಹಾಗೂ ಪ್ರಾಂಶುಪಾಲರು.
  • 'ಪಿ.ಸಿ.ಮಹಲನೊಬಿಸ್' ಪ್ರೊಫೆಸರ್,
  • 'ಬಿ.ಎಲ್.ಮಂಜುನಾಥ್, ಕೆಮಿಸ್ಟ್ರಿ ಪ್ರೊಫೆಸರ್ ಹಾಗೂ, ಪ್ರಿನ್ಸಿಪಾಲರು.
  • 'ಸಿ.ಎನ್.ಎಸ್.ಐಯ್ಯಂಗಾರ್', 'ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಮ್ಯಾಥೆಮೆಟಿಕ್ಸ್ ಡಿಪಾರ್ಟ್ಮೆಂಟ್ ನ ಸ್ಥಾಪಕ ಹಾಗೂ ಮುಖ್ಯಸ್ಥ',
  • 'ಕೆ.ಬಿ.ಮಾಧವ,' ಫ್ರೊಫ಼ೆಸರ್.
  • 'ಎಲ್.ರಾಮ ರಾವ್, ಹಿಂದಿನ ಪ್ರಾಂಶುಪಾಲರು,ಹಾಗೂ ಪ್ರೊಫೆಸರ್,

'ಸೆಂಟ್ರೆಲ್ ಕಾಲೇಜಿ'ನಲ್ಲಿ ವ್ಯಾಸಂಗಮಾಡಿದ, ಹೆಸರಾಂತ ವಿದ್ಯಾರ್ಥಿಗಳು[ಬದಲಾಯಿಸಿ]

ಉಪಯುಕ್ತ ಕೊಂಡಿಗಳು[ಬದಲಾಯಿಸಿ]