ಸೂಕ್ಷ್ಮಾಣುಗಳಿಂದ ಹರಡುವ ರೋಗಗಳು
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ನಮ್ಮ ಸುತ್ತಲೂ ಅನೇಕ ರೀತಿಯ ಸೂಕ್ಷ್ಮಾಣು ಜೀವಿಗಳು ಇವೆ.ಕೆಲವು ನಮಗೆ ದಿನನಿತ್ಯವೂ ಉಪಯುಕ್ತವುಗಳಾಗಿವೆ.ಇನ್ನು ಕೆಲವು ಅನೆಕ ರೋಗಗಳನ್ನು ಉಂಟುಮಾಡುತ್ತವೆ. ರೋಗಕಾರಕ ಸೂಕ್ಷ್ಮಾಣುಗಳು ನ್ಮ ದೇಹವನ್ನು ಅನೇಕ ರೀತಿಯಲ್ಲಿ ಪ್ರವೇಶಿಸುವವು.ನಾವು ಉಸಿರಾಡುವ ಗಾಳಿಯ ಮೂಲಕ,ಸೇವಿಸುವ ನೀರು,ಆಹಾರದ ಮೂಲಕ,ರೋಗಿಯ ನೇರ ಸಂಪಕದಿಂದ ಮತ್ತು ಪ್ರಾಣಿಗಳ ಮೂಲಕ ರೋಗಾಕಾರಕ ಸೂಕ್ಷ್ಮಜೀವಿಗಳು ಹರಡುತ್ತವೆ.
ಸಾಂಕ್ರಾಮಿಕ ರೋಗಗಳು
[ಬದಲಾಯಿಸಿ]ಸೂಕ್ಷ್ಮಾಣು ಜೀವಿಗಳು ಒಬ್ಬ ರೋಗಿಯಿಂದ ವಿವಿಧ ಮಾಧ್ಯಮದ ಮೂಲಕ ಆರೋಗ್ಯವಂತನಿಗೆ ಸೋಂಕುವ ಮೂಲಕ ಉಂಟುಮಾಡುವ ರೋಗಗಳಿಗೆ "ಸಾಂಕ್ರಾಮಿಕ ರೋಗಗಳು" ಎನ್ನುವರು. ರೋಗಗಳು ಹರಡುವ ಬಗೆ. ೧)ಗಾಳಿಯ ಮೂಲಕ ಹರಡುವ ರೋಗಗಳು ಗಾಳಿಯ ಮೂಲಕ ಸಾಂಕ್ರಾಮಿಕ ರೋಗಗಳು ಸುಲಭವಾಗಿ ಹರಡುತ್ತದೆ. ನೆಗಡಿ ಅಥವಾ ಕೆಮ್ಮಿನಿಂದ ನರಳುತ್ತಿರುವ ರೋಗಿಯು ಸೀನಿದಾಗ ಎಲ್ಲವೇ ಕೆಮ್ಮಿದಾಗ ಲಕ್ಷಾಂತರ ರೋಗಾಣುಗಳು ಗಾಳಿಯಲ್ಲಿ ಸೇರುತ್ತವೆ.ಅಂಥ ಗಾಳಿಯನ್ನು ಆರೋಗ್ಯವಂತನು ಸೇವಿಸಿದಾಗ ರೋಗಾಣಿಗಳು ಅವನ ದೇಹವನ್ನು ಸೇರಿ ಅವನಿಗೂ ಆ ರೋಗಬರುತ್ತದೆ.
ಮಾರಣಾಂತಿಕ ಸಾಂಕ್ರಾಮಿಕ ರೋಗಗಳು
ಪ್ಲೇಗ್ ಎಚ್.ವನ್.ಎನ್.ವನ್. ಮಲೇರಿಯಾ ಡೆಂಗ್ಯೂ ನಿಫಾ ಎಬೋಲಾ ನೊವೆಲ್ ಕೊರೋನಾ ಕೋವಿಡ್-೧೯
ಉದಾ:ಕ್ಷಯ, ನೆಗಡಿ,ಪ್ಲೂ... ೨)ನೀರಿನ ಮೂಲಕ ಹರಡುವ ರೋಗಗಳು ಕಾಲರಾ,ವಿಷಮಶೀತ ಜ್ವರ,ಆಮಶಂಕೆ ಇತ್ಯಾದಿ ನೀರಿನ ಮೂಕ ಬರುವ ರೋಗಗಳಾಗಿವೆ. ೩)==ಸಾಕು ಪ್ರಾಣಿಯ ಮೂಲಕ ಹರಡುವ ರೋಗಗಳು==