ವಿಷಯಕ್ಕೆ ಹೋಗು

ಸುದ್ದಿ ನೌ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Suddi Now
Suddi now news logo.png
ವರ್ಗಆನ್ಲೈನ್ ಪತ್ರಿಕೆ
ವಿನ್ಯಾಸಆನ್ಲೈನ್
ಮಾಲೀಕAddkoncepts
ಪ್ರಕಾಶಕAddkoncepts
ಸಂಪಾದಕshreeraj Mohan Rai
ಸ್ಥಾಪನೆ27 March 2015
ಭಾಷೆಕನ್ನಡ, ಇಂಗ್ಲೀಷ್
ಕೇಂದ್ರ ಕಾರ್ಯಾಲಯಮುಂಬೈ, ಮಹಾರಾಷ್ಟ್ರ, ಭಾರತ..
ಚಲಾವಣೆWorldwide
ಅಧಿಕೃತ ತಾಣhttp://www.suddinow.news http://suddinow.com/kannada-news-latest.php

ಸುದ್ದಿ ನೌ ಭಾರತದ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಕಟವಾಗುವ ಒಂದು ಪ್ರಮುಖ ಆನ್ಲೈನ್ ಸುದ್ದಿ ಪತ್ರಿಕೆಯಾಗಿದೆ. ಲೈವ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಮತ್ತು ನ್ಯೂಸ್ ಹೆಡ್ಲೈನ್ಸ್ (ಟಾಪ್ ನ್ಯೂಸ್) ಸುದ್ದಿ ನೌ ನ್ಯೂಸ್ ಪ್ರಕಟಿಸುತ್ತದೆ .ರಾಜಕೀಯ, ವ್ಯವಹಾರ, ಕ್ರೀಡಾ, ಚಲನಚಿತ್ರಗಳು, ಆರೋಗ್ಯ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗುತ್ತದೆ. ಚಾನಲ್ ಆರೋಗ್ಯ ಮತ್ತು ಪ್ರಸಕ್ತ ವ್ಯವಹಾರಗಳ ಬಗ್ಗೆ ಹಲವಾರು ಲೇಖನಗಳನ್ನು ಪ್ರಕಟಿಸುತ್ತದೆ. ಇದು ಎರಡೂ ಭಾಷೆಗಳಲ್ಲಿ ಪಾಕಶಾಸ್ತ್ರದ ವಿಭಾಗವನ್ನೂ ಸಹ ಹೊಂದಿದೆ.ಸುದ್ದಿಗಳನ್ನು ಪ್ರಕಟಿಸಲು ಕೇಂದ್ರೀಕೃತವಾದ ಪ್ರದೇಶಗಳು ಕರ್ನಾಟಕ ರಾಜ್ಯದಿಂದ ಪ್ರಪಂಚದಾದ್ಯಂತ, ಭಾರತ, ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳಾಗಿವೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]