ಸುಖನಾ ಕೊಳ, ಮೊಹಾಲಿ
ಗೋಚರ
Sukhna Lake | |
---|---|
ಸ್ಥಳ | Sector 1, Chandigarh - 160009 (PIN) |
ನಿರ್ದೇಶಾಂಕಗಳು | 30°44′N 76°49′E / 30.733°N 76.817°E |
Reservoir | |
Basin countries | India |
3 km² | |
ಸರಾಸರಿ ಆಳ | Avg. 8 feet |
ಗರಿಷ್ಠ ಆಳ | 16 feet |
ಚಂಡೀಘಡದ ಶಿವಾಲಿಕ್ ಶ್ರೀಣಿಯ ಬುಡದಲ್ಲಿರುವ ಆಕರ್ಷಕ ತಾಣ ಸುಖನಾ ಕೊಳ. 1958 ರಲ್ಲಿ ಶಿವಾಲಿಕ್ ಬೆಟ್ಟದಿಂದ ಹರಿಯುವ ನೀರಿಗೆ ಆಣೆಕಟ್ಟು ಕಟ್ಟುವ ಮೂಲಕ 3 ಕಿ ಮೀ ಉದ್ದದ ಈ(ಕೊಳ) ಸರೋವರವನ್ನು ನಿರ್ಮಿಸಲಾಯಿತು. ಪ್ರಕೃತಿ ವೈಭವದಿಂದ ಕೂಡಿದ ಈ ಸರೋವರ ಪಾದಯಾತ್ರಿಗಳು, ಛಾಯಾಚಿತ್ರಗ್ರಾಹಕರು ಮತ್ತು ಪೇಂಟರ್ ಗಳನ್ನು ಆಕರ್ಷಿಸುತ್ತದೆ.[೧]
ಏಷ್ಯಾದ ದೋಣಿ ವಿಹಾರ ಚಾಂಪಿಯನ್ ಶಿಪ್ ನ ಮಾಜಿ ಸ್ಥಳವಾದ ಈ ಸರೋವರ ಏಷ್ಯಾ ಖಂಡದಲ್ಲೇ ದೋಣಿ ವಿಹಾರದ ಅತಿ ಉದ್ದ ಸರೋವರ ಎಂದು ಹೆಸರು ಪಡೆದಿದೆ. ಈ ಸ್ಥಳ ನೀರಿನ ಆಟಗಳಾದ ಸ್ಕೀಯಿಂಗ್, ಸ್ಪಾಟ್ ಸರ್ಫಿಂಗ್, ಸ್ಕಲ್ಲಿಂಗ್ ಮುಂತಾದವುಗಳಿಗೆ ಅನುಕೂಲಕರವಾಗಿದೆ. ಚಳಿಗಾಲದಲ್ಲಿ ಇಲ್ಲಿ ಬಂದು ಸೇರುವ ವಲಸೆಹಕ್ಕಿಗಳು ಪಕ್ಷಿ ವೀಕ್ಷಕರಿಗೆ ಆಕರ್ಷಣೀಯವಾಗಿದೆ. ಅದ್ಬುತವಾದ ವಾತಾವರಣವನ್ನು ಹೊಂದಿರುವ ಸುಖನಾ ಕೊಳ ಪಿಕ್ನಿಕ್, ಬೋಟಿಂಗ್ ಮತ್ತು ಧ್ಯಾನಕ್ಕೆ ಉತ್ತಮವಾದ ಸ್ಥಳ ಎನ್ನಬಹುದು.[೨]
ಉಲ್ಲೇಖಗಳು
[ಬದಲಾಯಿಸಿ]- ↑ Yadvinder Singh. "Siltation Problems in Sukhna Lake in Chandigarh, NW India and Comments on Geohydrological Changes in the Yamuna-Satluj Region". Department of Geography, Punjabi University, Patiala. Archived from the original on 2008-01-19. Retrieved 2008-03-06.
{{cite journal}}
: Cite journal requires|journal=
(help) - ↑ http://merachandigarh.org/index.php?news=50