ವಿಷಯಕ್ಕೆ ಹೋಗು

ಸುಕೀರ್ತಿ ಕಾಂಡ್ಪಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಕೀರ್ತಿ ಕಾಂಡ್ಪಾಲ್
ಬಾಕ್ಸ್ ಕ್ರಿಕೆಟ್ ಲೀಗ್ ನ ಸಕ್ಸಸ್ ಪಾರ್ಟಿಯಲ್ಲಿ ಸುಕೀರ್ತಿ
ಜನನ೨೦ ನವೆಂಬರ್ ೧೯೮೭[೧]
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಸುಕು[೨]
ವೃತ್ತಿ(ಗಳು)ಮೋಡೆಲ್, ನಟಿ
Years active೨೦೦೭-ಪ್ರಸ್ತುತ
Known forದಿಲ್ ಮಿಲ್ ಗಯೆ
ಪ್ಯಾರ್ ಕಿ ಏಕ್ ಕಹಾನಿ
ದಿಲ್ಲೀವಾಲಿ ಠಕುರ್ ಗರ್ಲಸ್
Titleಮಿಸ್ ಇಂಡಿಯಾ ವರ್ಲ್ಡ್ ವೈಡ್ ಇಂಡಿಯಾ ೨೦೧೧ ಮತ್ತು ಮಿಸ್ ಬಾಲಿವುಡ್ ದಿವಾ

ಸುಕೀರ್ತಿ ಕಾಂಡ್ಪಾಲ್ (ಜನನ :೨೦ ನವೆಂಬರ್ ೧೯೮೭) ದಿಲ್ ಮಿಲ್ ಗಯೆ[೩], ಪ್ಯಾರ್ ಕಿ ಯೆ ಏಕ್ ಕಹಾನಿ, ದಿಲ್ಲಿ ವಾಲಿ ಠಾಕೂರ್ ಗುರ್ಲ್ಸ್ ಕಾರ್ಯಕ್ರಮಗಳಲ್ಲಿ ತನ್ನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ೨೦೧೪ ರಲ್ಲಿ ಅವರು ಕೈಸಾ ಯೆ ಇಶ್ಕ್ ಹೈ ... ಅಜಬ್ ಸಾ ರಿಸ್ಕ್ ಹೈ[೪] ಧಾರವಾಹಿಯಲ್ಲಿ ಕಾಣಿಸಿಕೊಂಡರು. ಅವರು ಬಿಗ್ ಬಾಸ್ 8 ರಲ್ಲಿ ಸ್ಪರ್ಧಿಯಾಗಿದ್ದರು.೨೦೧೭ ರಲ್ಲಿ, ಝೀ ಟಿವಿಯ ಕಾಲಾ ಟೀಕಾ, ಸೀಸನ್ 2 ನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು. ಇವರು ೨೦೧೯ ರಲ್ಲಿ ಸಾವ್ಧಾನ್ ಇಂಡಿಯಾ - ವಿಶೇಷ ಅಪರಾಧ ಸರಣಿಯಲ್ಲಿ ‘ಚೌಸರ್’ ನಲ್ಲಿ ಕಾಣಿಸಿಕೊಂಡಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಸುಕೀರ್ತಿ ಇವರು ಉತ್ತರಾಖಂಡದ ನೈನಿತಾಲ್[೫] ನಲ್ಲಿ ಬಿ.ಡಿ. ಕಾಂಡ್‌ಪಾಲ್ ಮತ್ತು ಮಂಜು ಕಾಂಡ್‌ಪಾಲ್ ದಂಪತಿಗಳಿಗೆ ಜನಿಸಿದರು . ಅವರಿಗೆ ಇಬ್ಬರು ಒಡಹುಟ್ಟಿದವರು, ಹಿರಿಯ ಸಹೋದರಿ ಭಾವನಾ ಕಾಂಡ್ಪಾಲ್ ಮತ್ತು ಕಿರಿಯ ಸಹೋದರ ಮಂಜುಲ್ ಕಾಂಡ್ಪಾಲ್. ಇವರು ನೈನಿತಾಲ್ ನ ಸೇಂಟ್ ಮೇರಿಸ್ ಕಾನ್ವೆಂಟ್ ಪ್ರೌಢ ಶಾಲೆ ಮತ್ತು ಸೋಫಿಯಾ ಕಾಲೇಜ್ ಫಾರ್ ವುಮೆನ್ ನಲ್ಲಿ ವ್ಯಾಸಂಗ ಮಾಡಿದರು.

ವೃತ್ತಿಜೀವನ[ಬದಲಾಯಿಸಿ]

ದೂರದರ್ಶನ[ಬದಲಾಯಿಸಿ]

ವರ್ಷ ಪ್ರದರ್ಶನ ಪಾತ್ರ ಟಿಪ್ಪಣಿ ಮೂಲ
೨೦೦೭ ಜರ್ಸಿ ನಂಬರ್ 10 ಸಾಕ್ಷಿ ಡೆಬ್ಯೂಟ್ [೬]
ಶ್ ... ಫಿರ್ ಕೊಯಿ ಹೆ ಎಪಿಸೋಡಿಕ್
೨೦೦೮-೨೦೦೯ ದಿಲ್ ಮಿಲ್ ಗಯೆ ಡಾ.ರಿಧಿಮಾ ಮುಖ್ಯ ಪಾತ್ರ
೨೦೦೯-೨೦೧೦ ಆಗ್ಲೆ ಜನಮ್ ಮೋಹೆ ಬಿಟಿಯಾ ಹಿ ಕಿಜೊ ಸಿದ್ದೇಶ್ವರೀ ಪೋಷಕ ಪಾತ್ರ
೨೦೧೦-೨೦೧೧ ಪ್ಯಾರ್ ಕಿ ಯೆ ಏಕ್ ಕಹಾನಿ ಪಿಯಾ ಡೊಬ್ರಿಯಲ್ ಮತ್ತು ರಾಜಕುಮಾರಿ ಮೈಥಿಲಿ ದ್ವಿ ಪಾತ್ರ
೨೦೧೨ ರಬ್ ಸೆ ಸೋಣಾ ಇಶ್ಕ್ ಜಸ್/ಜಸ್ವೀರ್ [೭]
ಹಮ್ ನೆ ಲಿ ಹೈ ... ಶಪತ್ ಮೊನಿಶಾ/ಸೋನಿಯಾ/ಲೀನಾ/ಬಿಂದ್ಯಾ ಹಲುವು ಪಾಯ್ರಗಳು [೮]
ಗುಮ್ರಾಹ್;ಎಂಡ್ ಆಫ್ ಇನೋಸೆನ್ಸ್ ತನ್ವಿ ಮತ್ತು ನಿರೂಪಕಿ ಕರಣ್ ಕುಂದ್ರಾ ರವರ ಜೊತೆ ನಿರೂಪಣೆ
೨೦೧೩-೨೦೧೪ ಕೈಸಾ ಯೆ ಇಶ್ಕ್ ಹೈ ... ಅಜಬ್ ಸಾ ರಿಸ್ಕ್ ಹೈ ಸಿಮ್ರನ್ ಖನ್ನಾ /ಸಿಮ್ಮೀ ಮುಖ್ಯ ಪಾತ್ರ [೯]
೨೦೧೫ ದಿಲ್ಲಿ ವಾಲಿ ಠಾಕೂರ್ ಗರ್ಲ್ಸ್ ದೆಬ್ಜನಿ ಠಾಕುರ್ / ದಬ್ಬು ಮಖ್ಯ ಪಾತ್ರ [೧೦]
೨೦೧೬ ಡರ್ ಸಬ್ಕೋ ಲಗ್ತಾ ಹೆ (ಎಪಿಸೋಡ್ ೧೯) ರಶ್ಮಿ ಎಪಿಸೋಡಿಕ್ ಲೀಡ್
ಟಶನ್ - ಎ - ಇಶ್ಕ್ ರಜ್ಜೊ ಕಿರು ಪಾತ್ರ [೧೧]
೨೦೧೭ ಕಾಲಾ ಟೀಕಾ ೨ ನೈನಾ ಮುಖ್ಯ ಪಾತ್ರ [೧೨]
೨೦೧೯ ಸವ್ಧಾನ್ ಇಂಡಿಯಾ ನಯಾ ಅಧ್ಯಾಯ್ ಸೌಂದರ್ಯ ಟಿಬಿ ಮಿನಿಸೀರೀಸ್ [೧೩]

ಅತಿಥಿ ಮತ್ತು ನಿರೂಪಕಿಯಾಗಿ[ಬದಲಾಯಿಸಿ]

ವರ್ಸ ಪ್ರದರ್ಸನ ಪಾತ್ರೊ ಮೂಲೊ
೨೦೧೧ ಅಜಬ್ ಪ್ರೇಮ್ ಕೀ ಗಜಬ್ ಕಹಾನಿ(ಪ್ರೇಮಿಗಳ ದಿನ ಸ್ಪೆಷಲ್) ವಿಶೇಷ ಪ್ರದರ್ಶನ (ವಿವಿಯನ್ ತ್ಸೆನಾ ಅವರೊಂದಿಗೆ)
೨೦೧೨ ಪುನರ್ ವಿವಾಹ್ ವಿಶೇಷ ಪ್ರದರ್ಶನ ಝೀ ೨೦ ನೇ ವರ್ಷದ ಆಚರಣೆಯ ಕುರಿತು (ಆಶಿಶ್ ಶರ್ಮಾ ಅವರೊಂದಿಗೆ) [೧೪]
ಝೀ ರಿಶ್ತೆ ಅವಾರ್ಡ್ಸ್ ರೆಡ್ ಕಾರ್ಪೆಟ್ ಸಹ-ನಿರೂಪಕಿ (ಅಂಕಿತ್ ಗೆರಾ ನೊಂದಿಗೆ) [೧೫]
೨೦೧೩ ದೊ ದಿಲ್ ಏಕ್ ಜಾನ್ ವಿಶೆಷ ಪಾತ್ರ
ಜುನೂನ್ - ಏಸಿ ನಫ್ರತ್ ತೊ ಕೈಸಾ ಇಷ್ಕ್ ವಿಶೆಷ ಪಾತ್ರ
೨೦೧೪ ೨೦ ನೇ ಸ್ಕ್ರೀನ್ ಅವಾರ್ಡ್ಸ ಸುಶಾಂತ್ ಸಿಂಗ್ ಅವರೊಂದಿಗೆ ಒಂದು ವಿಭಾಗವನ್ನು ಸಹ-ನಿರೂಪಿಸಿದರು [೧೬]
ಹೋಳಿ ಹೆ ಲೈಫ್ ಓಕೆ ಹೆ ಅತಿಥಿ ಮತ್ತು ಪ್ರದರ್ಶನ (ಗೌರವ್ ಎಸ್ ಬಜಾಜ್ ಅವರೊಂದಿಗೆ [೧೭]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ "'I was not apprehensive about taking up Dill Mill Gayee'". 12 September 2008. Retrieved 26 November 2015.
 2. "TV actors and their 'nicknames' part 2". Tellychakkar. November 15, 2015.
 3. https://www.bollywoodshaadis.com/articles/sukirti-kandpal-reveals-marriage-plans-and-if-she-would-want-to-date-actor-13480
 4. https://www.tellychakkar.com/tv/tv-news/ajab-prem-ki-kahaani-valentines-day
 5. "ಆರ್ಕೈವ್ ನಕಲು". Archived from the original on 2020-03-25. Retrieved 2020-03-25.
 6. "Sukriti is happy!". indiatimes.com. 5 June 2008.
 7. "Sukirti is the new Katrina". hindustantimes.com. 26 June 2012.
 8. "Sukirti Kandpal in Hum Ne Li Hai… Shapath". indiatimes.com. 5 October 2012.
 9. "Kaisa Yeh Ishq Hai Ajab Sa Risk Hai turns 200!". indiatimes.com. 2 Mar 2014.
 10. "Sukirti Kandpal opposite Aamir in a newsroom drama". indiatimes.com. 20 January 2015.
 11. "Sukirti Kandpal as a Punjabi girl in Tashan-E-Ishq". indiatimes.com. 16 March 2016.
 12. "'Kaala Teeka' to end on April 14". indiatimes.com. 23 March 2017. Retrieved 17 April 2017.
 13. "Will define my character as mysterious girl: Sukirti". The Pioneer. Retrieved July 19, 2019.
 14. "Big Dhamaka on small screen". dnaindia.com. 29 September 2012.
 15. "Zee Rishtey Awards 2012 December 02 '12 - Red Carpet". Zee TV YouTube. 2 December 2012. Retrieved 24 June 2017.
 16. "Sukirti Kandpal on twitter: "Hosted A section of screen awards felt smashing"". Sukirti Kandpal on Twitter. 14 January 2014.
 17. "Why did mohit raina skip holi special party?". Zee News. 12 March 2014.