ವಿಷಯಕ್ಕೆ ಹೋಗು

ಸಿಸ್ಟರ್ ಕ್ಲೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಸ್ಟರ್ ಕ್ಲೇರ್ ಎಸ್‌ಎಂಎಂಐ (ಜನನ ೧೯೩೭, ಮರಣ: ೧೧ ಫೆಬ್ರವರಿ ೨೦೧೮) ನವರು ಒರ್ವ ಕ್ರೈಸ್ತ ಸಂನ್ಯಾಸಿನಿ ಹಾಗೂ ಕಲಾವಿದೆ, ಆಕೆಯ ಕುಂಚದಿಂದ ಸುಮಾರು ೭೫೦ ವರ್ಣಚಿತ್ರಗಳು ಜೀವ ತಳೆದಿವೆ.[] ಭಾರತೀಯ ಕಲಾಪ್ರಕಾರದಲ್ಲಿ ಕ್ರೈಸ್ತ ಸನ್ನಿವೇಶಗಳನ್ನು ಚಿತ್ರಿಸುವ ವೈಶಿಷ್ಟ್ಯ ಆಕೆಯ ಕೃತಿಗಳಲ್ಲಿದೆ. ಹಾಗಾಗಿ, ಸಮಕಾಲೀನ ಭಾರತೀಯ ಕ್ರೈಸ್ತ ಕಲಾವಿದರ ಪೈಕಿ ಆಕೆಯ ಹೆಸರು ಎದ್ದು ಕಾಣುತ್ತದೆ.[] ಸಿಸ್ಟರ್ ಕ್ಲೇರ್ ನವರ ಕಲೆಯ ಕುರಿತು ಅನೇಕ ಪುಸ್ತಕಗಳು ಹೊರಬಂದಿವೆ,[][] ಭಿತ್ತಿಚಿತ್ರಗಳು,[] ಬ್ಲಾಗುಗಳು,[][] ಅಲ್ಲದೆ ಭಾರತಾದ್ಯಂತದ ಕಥೋಲಿಕ ಪುಸ್ತಕದಂಗಡಿಗಳಲ್ಲಿ ಅವರ ಸಂದರ್ಭೋಚಿತ ದೃಶ್ಯಗಳುಳ್ಳ ಕ್ರಿಸ್ಮಸ್ ಕಾರ್ಡುಗಳು ಸಿಗುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. "Pentecost Art (India, Sister Claire)". Global Christian Worship.
  2. SJ, Anand Amaladass (19 September 2011). "Christian Themes in Indian Art from Mughal Times to the Present". Manohar Publishers – via Amazon.
  3. "Sr. Claire, SMMI: Biblical Posters". worldcat.org.
  4. Society, Bible (10 September 1988). "The Bible in Pictures TRILINGUAL Urdu, Sindhi and Parkari Language Comments by each Illustration Biblical Posters / Sr.M.Claire SMMI The Catholic Diocese of Hyderabad / Pakistan". Bible Society – via Amazon.
  5. "Guide to the Sr. Claire, SMMI: Biblical Posters". www.oac.cdlib.org.
  6. "India's noted nun painter dies". Mattersindia.com. 11 February 2018. Retrieved 19 November 2018.
  7. "Christmas Story Art from India (Sr. Claire set 3)". Global Christian Worship.