ಸಿಲಿಕಾನ್ ವ್ಯಾಲಿ

ವಿಕಿಪೀಡಿಯ ಇಂದ
Jump to navigation Jump to search
ಬಾಗ್‍ಮನೆ ಟೆಕ್ ಪಾರ್ಕ್ಹಲವಾರು ಮಾಹಿತಿ ತಂತ್ರಜ್ಞಾನ ಕಂಪನಿಗಳು ಕಾರ್ಯಾಚರಿಸುತ್ತಿರುವ ಕಟ್ಟಡ

ಸಿಲಿಕಾನ್ ವ್ಯಾಲಿ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿಗೆ ಇರುವ ಅಡ್ಡ ಹೆಸರು, ಹೆಚ್ಚು ಮಾಹಿತಿ ತಂತ್ರಜ್ಞಾನ ಕಂಪನಿಗಳು ಇರುವುದರಿಂದ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ.

ಹಿನ್ನಲೆ[ಬದಲಾಯಿಸಿ]

೮೦ರ ದಶಕದಲ್ಲಿ ಇಲೆಕ್ಟ್ರಾನಿಕ್ ಸಿಟಿ ಸ್ಥಾಪಿಸಲಾಯಿತು, ೯೦ರ ಅಂತ್ಯದಲ್ಲಿ ಐಟಿಪಿಎಲ್ ಕಾರ್ಯಾರಂಭ ಮಾಡಿತು, ಸುಮಾರು ೩೦೦೦ ಬಹು ಮುಖ್ಯ ಕಂಪನಿಗಳು ಬೆಂಗಳೂರಿನಲ್ಲಿವೆ.