ಸಿಮ್ಸನ್ ಮರುಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search


ಸಿಮ್ಸನ್
Desert
none ೧೬,ಡಿಸೆಂಬರ್ ೨೦೦೭ರಲ್ಲಿ ಈ ಮರುಭೂಮಿಯಲ್ಲಿ ಉಂಟಾದ ಮರಳು ಮಾರುತದ ನಾಸಾ ಸಂಗ್ರಹ ಚಿತ್ರ
೧೬,ಡಿಸೆಂಬರ್ ೨೦೦೭ರಲ್ಲಿ ಈ ಮರುಭೂಮಿಯಲ್ಲಿ ಉಂಟಾದ ಮರಳು ಮಾರುತದ ನಾಸಾ ಸಂಗ್ರಹ ಚಿತ್ರ
Name origin: Alfred Allen Simpson
ದೇಶ ಆಸ್ಟ್ರೇಲಿಯಾ
ರಾಜ್ಯಗಳು Northern Territory, Queensland, South Australia
ವಿಸ್ತೀರ್ಣ ೧,೭೬,೫೦೦ km² (೬೮,೧೪೭ sq mi)
Biome Desert
Wikimedia Commons: Simpson Desert


ಸಿಮ್ಸನ್ ಮರುಭೂಮಿ ಆಸ್ಟ್ರೇಲಿಯಾ ದೇಶದಲ್ಲಿದೆ.ಇದರ ವಿಸ್ತೀರ್ಣ ಸುಮಾರು ೧,೭೫,೦೦೦ ಚದರ ಕಿ.ಮೀ.ಮತ್ತು ಇದು ಪ್ರಪಂಚದ ಅತ್ಯಂತ ದೊಡ್ಡ ಮರಳುಭರಿತ ಮರುಭೂಮಿ. ಈ ಮರುಭೂಮಿಗೆ ವಿಶ್ವದ ಅತಿ ದೊಡ್ಡ ಒಳನಾಡು ಕಾಲುವೆ ಪ್ರದೇಶಗಳಲ್ಲೊಂದಾಗಿರುವ ಬೃಹತ್ ಆರ್ಟೀಸನ್ ಜಲಾನಯನವು ಆಧಾರವಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]