ವಿಷಯಕ್ಕೆ ಹೋಗು

ಸಿಮಿಲಿಗುಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಮಿಲಿಗುಡ ಒಡಿಶಾ ರಾಜ್ಯದ ಒಂದು ಗ್ರಾಮ. ಕಿರಂಡಲ್ ರೈಲುಮಾರ್ಗದಲ್ಲಿ ಇದು ಒಂದು ಸ್ಟೇಷನ್. ಇದು ಭಾರತದ ಬ್ರಾಡ್‌ಗೇಜ್ ರೈಲು ಮಾರ್ಗದಲ್ಲಿನ ಅತಿ ಎತ್ತರದ ಸ್ಟೇಷನ್ (ಸಮುದ್ರಮಟ್ಟದಿಂದ ೯೯೬ಮೀಟರು).