ಸಿಬಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಬಿಲ್


ಕ್ರೆಡಿಟ್ ಇನೋಫರ್ಮ್ಯಟಿವ ಬ್ಯುರೋ ಇಂಡಿಯ ಲಿಮಿಟೆಡ್

ಇತಿಹಾಸ[ಬದಲಾಯಿಸಿ]

ಸಿಬಿಲ್ ಭಾರತದ ಮೊದಲ ಕ್ರೆಡಿಟ್ ಕಂಪನಿಯಾಗಿದೆ.ಅದು ೨೦೦೦ ಅಗಸ್ಟ ನಲ್ಲಿ ಅದು ವ್ಯಕ್ತಿಗಳ ಪಾವತಿ ದಾಖಲೆಗಳನ್ನು ಮತ್ತು ಕ್ರೆಡಿಟ್ ಕಾರ್ಡ ಸಂಬಂದಿಸಿದ ಮಾಹಿತಿಗಳನ್ನು ನಿರ್ವಹಿಸುತ್ತದೆ.ಎಲ್ಲಾ ಬ್ಯಾಂಕಗಳು ಮತ್ತು ಸಾಲ ಸಂಸ್ಥೆಗಳು ಸಿಬಿಲ್ ಗೆ ವರದಿಯನ್ನು ಕಲುಹಿಸಿಸುತ್ತಾರೆ.ಅದೆ ವಿಷಯವನ್ನು ಕ್ರೆಡಿಟ್ ವರದಿಯವರು ಕ್ರೆಡಿಟ್ ಸಂಸ್ಥೆಗೆ ಕಲುಹಿಸುತ್ತಾರೆ. ಅಲ್ಲಿಂದ ಅವರು ಅದನು ಮೌಲ್ಯಪನ ಮಾಡಿ ಗ್ರಾಹಕರಿಗೆ ಸಾಲ ಕೊಡಲು ತೀರ್ಮಾನಿಸಿದ್ದಾರೆ.ಸಿಬಿಲ್ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಅತ್ತಿ ದೊಡ್ಡ ಪಾತ್ರವನ್ನು ವಹಿಸುತ್ತದೆ.ಇದು ಸಾಲ ಪೂರೈಕೆದಾರ ನಿರ್ಣಯ ಅವರ ಉದ್ಯಮವನ್ನು ನೋಡಿಕೊಳಲು ಹಾಗು ಗ್ರಾಹಕರಿಗೆ ಕ್ರೆಡಿಟ್ ವಿಷಯದಲಿ ಸಹಾಯ ಮಾಡುತ್ತದೆ.ಬ್ಯಾಂಕ್ ಗ್ರಾಹಕರು ಸಾಲ ಅರ್ಜಿ ಮಡುವುದಕೆ ಬರುವವರನ್ನು ಪರಿಶೀಲಿಸುತ್ತದೆ ಅವರ ಹತ್ತಿರ ಸಿಐರ್ ವರದಿ ಇದ್ದೆಯ ಎಂದು ಆ ಗ್ರಾಹಕರಿಗೆ ತಿರುಗಿ ಹಣವನ್ನು ತಿರುಗಿಸುವ ಸಾರ್ಮಥ್ಯ ಇದೆಯ ಎಂದು ಪರಿಶಿಲುಸುತ್ತಾರೆ.ಸಿಬಿಲ್ ೨೨೦ ಮಿಲಿಯನ್ ಜನರಿಗೆ ವ್ಯಾಪಾರಕ್ಕೆ ಕ್ರೆಡಿಟ್ ಕೊಡುತ್ತದೆ.ಅದರಲ್ಲಿ ಎರಡು ವಿಭಾಗಗಲಿವೆ ಮೊದಲನೆಯೆದು "ಕನಸ್ಯೂಮರ್ ಬ್ಯುರೋ" ಎರಡನೆಯದು "ಕರ್ಮ್ ಷ್ಯಲ್ ಬ್ಯುರೋ".ಕನಸ್ಯೂಮರ್ ಬ್ಯುರೋ ೨೦೦೪ರಲ್ಲಿ ಬಿಡುಗಡೆ ಅಯಿತ್ತು ೨೬೦ ಮಿಲಿಯನ್ ಕಿಂತಲು ಹೆಚ್ಚಾಗಿ ವರದಿಗಲನ್ನು ನಿರ್ವಹಿಸುತಿದ್ದರು.ಕರ್ಮ್ ಷ್ಯಲ್ ಬ್ಯುರೋ ೨೦೦೬ರಲ್ಲಿ ಬಿಡುಗಡೆ ಅಗಿತ್ತು ೦.೭ ಮಿಲಿಯನ ಇದ ವರದಿಗಲು ಇವಾಗ ೧೨ ಮಿಲಿಯನ ಅಗಿದೆ.ಸಿಬಿಲ್ ಒಂದು ಒಳ್ಳೆಯ ಕಂಪನಿಯಾಗಿದೆ ವಿಶ್ವದಲ್ಲೆ ಸಾವಿರಾರು ಕಂಪನಿಗಳಲ್ಲಿ ಒಂದಾಗಿದೆ.

ಸಿಬಿಲ್ ಹೇಗೆ ಕೆಲಸ ಮಡುತದೆ[ಬದಲಾಯಿಸಿ]

ಸಿಬಿಲ್ ಒಂದು ಸಾಲವನ್ನು ಅನುಪೋದಿಸಬೇಕಾದರೆ, ಕ್ರೆಡಿಟ್ ಕೇಳುವ ಸಂಸ್ಥೆ ಅದಕ್ಕೆ ತಕ್ಕಂತೆ ಮಾಹಿತಿ ಕೊಡಬೇಕು ಹಣವನ್ನು ತಿರುಗಿ ಕೋಡುವ ಸಾರ್ಮಥ್ಯ ಇದ್ದರೆ ಮಾತ್ರ ಸಾಲ ಕೋಡುತ್ತಾರೆ.ಸಿಬಿಲ್ ಎಲ್ಲರಿನ ಡಟಾ ಸಂಗ್ರಹಿಸಿ ಅದನು ಎಲ್ಲಾ ಬ್ಯಾಂಕಗಳಿಗೆ ಕೊಡುತ್ತದೆ ಅದರ ಸಹಾಯದಿಂದ ಬ್ಯಾಂಕ ಸಾಲ ಕೊಡಬೇಕ ಬೇಡವೆಂದು ತೀರ್ಮಾನಿಸುತ್ತಾರೆ.ಇದು ಬ್ಯಾಂಕ್ ಗಳನ್ನು ತುಂಬ ದಕ್ಷಕವಾಗಿ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಅದಲ್ಲದೆ ಸಿಎರ್ ಒಂದು ವಾಸ್ತವಿಕ ವರದಿ ಅದು ಪಾವತಿ ಇತಿಹಾಸದ ಬಗ್ಗೆ ಒಂದು ಸುಕ್ಷಮವಾದ ಕಲ್ಪನೆಯನ್ನು ನೀಡುತ್ತದೆ.ಯಾವಾಗಲು ಗ್ರಾಹಕರು ಅಥವ ಸಂಸ್ಥೆಗಲು ಹಣ ಕೇಳಿದರೆ ಅವರ ಸಿಐರ್ ಅನ್ನು ನೋಡುತ್ತದೆ,ಅದರಲ್ಲಿ ಒಂದು ವಿಚಿತ್ರವಾದ ಒಂಬತ್ತು ಅಂಕದ ನಂಬರ್ ಇರುತ್ತದೆ ಅದು ಒಬ್ಬರ ಡಟಾ ಟ್ರ್ಯಾಕ್ ಮಾಡಕ್ಕೆ ಸಹಾಯ ಮಾಡುತ್ತದೆ.

ಸಿಬಿಲ್ ಸ್ಕೋರ್ ರೇಟಿಂಗ್ ನಿಂದ ಆಗುವ ಪರಿಣಾಮಗಲು[ಬದಲಾಯಿಸಿ]

ಎರಡು ವಿಷಯಗಳನ್ನು ನೋಡುತ್ತಾರೆ ಮೊದಲನೆಯದು ಸಿಬಿಲ್ ಅವರು ಕೊಡುವ ಹಣವನ್ನು ಎಷ್ಟು ಸುಕ್ಷಮವಾಗಿ ಉಪಯೋಗಿಸುತ್ತಿದ್ದಾರೆ ಎಂದು ಲೆಕ್ಕ ಮಾಡುತ್ತದೆ.ಎರಡನೆಯದು ನಾವು ಎಷ್ಟು ಹಣ ಕರ್ಚು ಮಾಡುತ್ತವೆ ಎಂದು ನೋಡುತ್ತಾರೆ.ಆದರೆ ನಮ್ಮ ಕ್ರೆಡಿಟ್ ಬಲಕ್ಕೆ ತುಂಬ ಆಗಿದರೆ ನಮ್ಮ ಪ್ರೊಫ್ಯ್ಲ್ ಅಪಾಯದಲ್ಲಿ ಇದೆ ಎಂದು ಅರ್ಥ.ನಾವು ಯಾವಾಗಾದರು ಹೊಸ ಕ್ರೆಡಿಟ್ ರ್ಕಡ್ಗೆ ಅರ್ಜಿ ಕೊಟ್ಟರೆ ಬ್ಯಾಂಕ್ ನಮ್ಮ ಬಗ್ಗೆ ವಿವರನೆ ಮಾಡುತ್ತದೆ ಅದರ ಮೇಲೆ ನಮಗೆ ಕ್ರೆಡೀಟ್ ಸ್ಕೊರ್ ನಿಡುತ್ತದೆ.ಮೊದಲು ಸಿಬಿಲ್ ಅವರವರ ಸಾಲ,ಬಿಲ್ ಇತರವನು ಮಾರುಪಾವತಿ ಮಾಡುತ್ತಾರೆ ಎಂದು ಪರಿಶೀಲಿಸಲಾಗಿದೆ.ಆದರಿಂದ ಯಾವಾಗಲು ಕ್ರೆಡಿಟ್ ಸಮಯದಲ್ಲಿ ಮರುಪವಿಸಬೇಕು.

ರೀತಿಗಳು[ಬದಲಾಯಿಸಿ]

ಕ್ರೆಡೀಟ್ ಮಾಹತಿಯ ವರದಿಗಲು : ಈ ಮಾಹತಿಯ ಬಗ್ಗೆ ಮುಂದೆ ಹೇಳಿದ ಹಾಗೆ ಇದನು ಜನರ ಕ್ರೆಡೀಟ್ ಇತಿಹಾಸವನ್ನು ನೊಡುತ್ತಾರೆ ಅದನು ಕ್ರೆಡಿಟ್ ಸ್ಕೊರ್ ಎಂದು ಕರೆಯುತ್ತಾರೆ.ಯಾವ ಸಂಸ್ಥೆ ಹೊಗಿ ಸಾಲ ಕೇಳಿದರು ಸಿಐಅರ್ ವರದಿಯನ್ನು ನೀಡಲು ಕೇಳುತ್ತಾರೆ.ಸಿಐರ್ ಒಳಗೊಂಡಿರುವ ವಿವಿಧ ವಿಭಾಗಗಲು ಪಾವತಿ ಇತಿಹಾಸ,ಪ್ರಸ್ತುತ ಅತ್ಯುತ್ತಮ ಸಮತೋಲನ,ವಿಚಾರನೆಗಳು,ಹೊಸ ಕ್ರೆಡಿಟ್ ಆವಕಾಶಗಳು . ಕಂಪನಿ ಕ್ರೆಡಿಟ್ ವರದಿಗಲು : ಸಿ ಆರ್ ಆರ್ ಕಂಪನಿ ಕ್ರೆಡಿಟ್ ಮಾಹಿತಿಯ ರೂಪರೇಖವನ್ನು ಮಾಡುತ್ತದೆ.ಬ್ಯಾಂಕ್ ಗಳಿಂದ ಕೊಡುವ ಡೆಟಾಗಳಿಂದ ಅಥವ ಆರ್ಥಿಕ ಸಂಸ್ಥೆಗಳು ಮಾಹಿತಿ ತಯಾರಿಸುತ್ತದೆ.ಆದರೆ ಅದೆ ಸಮಯದಲ್ಲಿ ಕ್ರೆಡಿಟ್ ರೇಟಿಂಗ್ ನಲ್ಲಿ ಒಂದು ಚಿಕ್ಕ ವ್ಯತ್ಯಾಸ ಕಂಡು ಬಂದರರೂ ಅದು ಸಮಸ್ಯೆಗಳು ಉಂಟು ಮಾಡುತ್ತದೆ.ಆ ಡಟಾ ಬ್ಯಾಂಕಿಗೆ ಹಾಗೆ ನೆರವಾಗಿ ಹೋಗಿಬಿಡುತ್ತದೆ.

ಘಟಕಗಲು[ಬದಲಾಯಿಸಿ]

ಸಿಐಆರಲ್ಲಿ ಗ್ರಾಹಕರು ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇದೆ .ಸಿ ಐ ರ್ ನಲ್ಲಿ ಮನೆ ಕಟ್ಟುವುದಕ್ಕೆ ಸಾಲವನ್ನು ಕೋಡುತ್ತಾರೆ,ಕ್ರೆಡೀಟ್ ಕಾರ್ಡ್,ವೈಯಕ್ತಿಕ ಸಾಲ.ಅದೆ ಸಮಯದಲ್ಲಿ ಸಿಬಿಲ್ ಗ್ರಾಹಕರಿನ ಟ್ರಂಸ ಯೂನಿಯನ್ ಸ್ಕೋರ್,ಊದ್ಯೊಗ ವಿವರಗಳು,ಸಂಪರ್ಕ ವಿವರಗಳು ಮತ್ತು ಖಾತ ವಿವರಗಳನ್ನು ಕೇಳುತ್ತಾರೆ . ಮೊದಲಾಗಿ ಸಿಬಿಲ್ ಸ್ಕೊರಿನ ಬಗ್ಗೆ ಒಂದು ಚಿಕ್ಕ ವಿವರಣೆ ನೀಡುತ್ತಾರೆ.ಅವರು ೩೦೦ ರಿಂದ ೯೦೦ ವರ್ಗೆ ಸ್ಕೋರ್ ಮಾಡಿದರೆ ಅದನು ಸಿಬಿಲ್ ಸ್ಕೋರ್ ಅನುತ್ತಾರೆ.ಅವರು ಗ್ರಾಹಕರ ಬಗ್ಗೆ ಎಲ್ಲವನು ವಿಚಾರನೆ ಮಾಡಿ ಸ್ಕೋರ್ ಮಾಡುತ್ತಾರೆ.೭೦೦ ರಿಂದ ೯೦೦ ಬಂದರೆ ಅದು ಗ್ರಹಾಕರಿಗೆ ಅನುಕೂಲ ವಾಗುತದೆ ಎಂದು ಅರ್ಥ್. ೭೦೦ ರಿಂದ ೯೦೦ ಗ್ರಹಾಕರು ಸ್ಕೋರ್ ಅದರೆ ಅವರಿಗೆ ಕ್ರೆಡಿಟ್ ಸಿಕುವ ಅವಕಶಗಳು ದೂಡದಗಿ ಇರುತದೆ.ವ್ಯಕಕ್ತಿತ ಮಾಹಿತಿ:ರಹಾಕರ ವ್ಯಕ್ತಿತವ ಮಹಿತಗಲನು ಕೇಳುತರೆ ಅದರಲ್ಲಿ ಗ್ರಾಹಕರ ಹೆಸರು,ಹುಟಿದ ದಿನಂಕ,ಗ್ರಾಹಕರ ಪೆನ್ ಕರ್ಡಾ ನಂರ್ಬ್,ಪಾಸ್ಪೋರ್ಟ್ ಹೀಗೆ ಗ್ರಾಹಕರ ಬೇರೆ ಗುರುತುಗಲನು ಕೇಲಿ ಕೊಳುತಾರೆ ಗ್ರಾಹಾಕರ ವಿಳಾಸ,ಮೂಬೈಲ್ ನಂಭಾರ್ ಕೂಡ ಕೇಳುತರೇ.ಉದ್ಯೂಗ ಮಾಹಿತಿ:ಇದರಲ್ಲಿ ಮುಖ್ಯವಗಿ ಗ್ರಾಹಾಕರ ಕ್ರೆಡಿಟ್ ಸರ್ಥ್ಯವನು ನೋಡುತರೆ.ಖಾತೆ ಮಾಹಿತಿ:ಇದು ತುಂಬ ಮುಖ್ಯವದ ವಿಬಾಗ,ಇದರಲ್ಲಿ ಗ್ರಹಾಕರ ಎಲಾ ಕ್ರೆಡಿಟ್ ಕಾರ್ಡ್ ಮಾಹಿತಿಯನು ನೀಡಬೇಕು.ವಿಚಾರನೆ ಮಾಹಿತಿ:ಇದರಲ್ಲಿ ಗ್ರಹಾಕರಿಗೆ ಮಾರಟಗರರ ಬಾಗೆ ತಿಲಿದು ಕೊಲ್ಲ ಬಹುದು.ಮಾರಟಗಾರರ ಹೆಸರು,ಸಾಲ ಮಾದರಿ,ಪ್ರಮಾಣ,ಅರ್ಜಿ ಇತ್ಯದಿ ಮಾರಟಗರರ ಬಗ್ಗೆ ನೀಡಿರುತ್ತಾರೆ. ಸಿಬಿಲ್ ಸದಸ್ಯತ್ವ ಲಭ್ಯವಾಗಿರುವುದು ಕ್ರೆಡಿಟ್ ಸಂಸ್ಥೆಗಳು ಯವುದೆಂದರೆ ಬ್ಯಾಂಕ್,ಸಹಕಾರಿ ಬ್ಯಾಂಕಗಳು,ಆರ್ತಿಕ ಸಂಸ್ಥೆ,ವಿಮೊ ಕಂಪನಿಗಳು,ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು,ಟೆಲಿಕಾಂ ಸೇವೆಗಳು.

ಉಲ್ಲೆಖನಗಳು[ಬದಲಾಯಿಸಿ]

[೧] [೨]

  1. https://en.wikipedia.org/wiki/CIBIL
  2. "Important of Cibil Credit Score". Credit Vidya. 2012-05-17. Retrieved 2010-12-08.
"https://kn.wikipedia.org/w/index.php?title=ಸಿಬಿಲ್&oldid=1010440" ಇಂದ ಪಡೆಯಲ್ಪಟ್ಟಿದೆ