ವಿಷಯಕ್ಕೆ ಹೋಗು

ಸಿಪಾಯಿ ರಾಮು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಪಾಯಿ ರಾಮು
ಸಿಪಾಯಿರಾಮು
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಶ್ರಿ ಭಗವತಿ ಪ್ರೊಡಕ್ಷನ್ಸ್
ಪಾತ್ರವರ್ಗರಾಜಕುಮಾರ್ ಆರತಿ ಲೀಲಾವತಿ, ತೂಗುದೀಪ ಶ್ರೀನಿವಾಸ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಭಗವತಿ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಪಿ.ಸುಶೀಲ

ಸಿಪಾಯಿ ರಾಮು, ವೈ.ಆರ್.ಸ್ವಾಮಿ ನಿರ್ದೇಶನ ಮತ್ತು ಶ್ರಿ ಭಗವತಿ ಪ್ರೊಡಕ್ಷನ್ಸ್ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ , ಲೀಲಾವತಿ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ರಾಜಕುಮಾರ್

ನಾಯಕಿ(ಯರು) = ಆರತಿ

  • ಲೀಲಾವತಿ
  • ತೂಗುದೀಪ ಶ್ರೀನಿವಾಸ್
  • ಶಿವರಾಮ್

ಪ್ರಶಸ್ತಿಗಳು

[ಬದಲಾಯಿಸಿ]

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೧-೭೨

  • ಮೂರನೇ ಅತ್ಯುತ್ತಮ ಚಿತ್ರ
  • ಅತ್ಯುತ್ತಮ ಪೋಷಕ ನಟಿ - ಲೀಲಾವತಿ

ಉಲ್ಲೇಖಗಳು

[ಬದಲಾಯಿಸಿ]