ಸಿದ್ಧಾಂತಿ ಶಿವಶಂಕರ ಶಾಸ್ತ್ರಿ

ವಿಕಿಪೀಡಿಯ ಇಂದ
Jump to navigation Jump to search

ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರು ೧೮೬೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.

ಇವರ ಕೆಲವು ಕೃತಿಗಳು:

  • ಕರ್ನಾಟಕ ನಳೋಪಾಖ್ಯಾನ
  • ಅಭಿನವ ಕಾದಂಬರಿ
  • ಶ್ರೀ ಶಂಕರ ಕಥಾಮೃತ
  • ಕರ್ನಾಟಕ ನರಕಾಸುರ ವಿಜಯ ವ್ಯಾಯೋಗ

ಇವರು ೧೯೨೩ರಲ್ಲಿ ವಿಜಾಪುರದಲ್ಲಿ ನಡೆದ ೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಸಿದ್ಧಾಂತಿ ಶಿವಶಂಕರ ಶಾಸ್ತ್ರಿಗಳು ೧೯೪೨ರಲ್ಲಿ ನಿಧನರಾದರು.