ಸಿಂಹಾದ್ರಿಯ ಸಿಂಹ (ಚಲನಚಿತ್ರ)
ಗೋಚರ
ಸಿಂಹಾದ್ರಿಯ ಸಿಂಹ (ಚಲನಚಿತ್ರ) | |
---|---|
ಸಿಂಹಾದ್ರಿಯ ಸಿಂಹ | |
ನಿರ್ದೇಶನ | ಎಸ್.ನಾರಾಯಣ್ |
ನಿರ್ಮಾಪಕ | ವಿಜಯಕುಮಾರ್ |
ಪಾತ್ರವರ್ಗ | ಡಾ. ವಿಷ್ಣುವರ್ಧನ್(ತ್ರಿಪಾತ್ರದಲ್ಲಿ) ಭಾನುಪ್ರಿಯಾ, ಮೀನಾ ಅಭಿಜಿತ್, ರುಚಿತಾ ಪ್ರಸಾದ್, ಉಮಾಶ್ರೀ, ಶೋಭರಾಜ್ |
ಬಿಡುಗಡೆಯಾಗಿದ್ದು | ೨೦೦೨ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಸಿಂಹಾದ್ರಿಯ ಸಿಂಹ ೨೦೦೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.