ವಿಷಯಕ್ಕೆ ಹೋಗು

ಸಿಂಪತಿ ಫಾರ್ ಮಿ. ವೆಜಿಯಾನ್ಸ್ (ಸಿನೆಮಾ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪ್ಲಟ್[ಬದಲಾಯಿಸಿ]

ರುಯು ಮುಗಹಾಗು ಕಿವುಡನದವನು ಒಂದು ಕರಕಾಣೆಯಲ್ಲಿ ಕೆಲಸ ಮಡುತ್ತಿದ್ದ. ತಂಗಿಯ ಮೂತ್ರಪಿಂಡದ ಕಯಿಲೆಯ ಚಿಕಿತ್ಸೆಗೆ ಹಣ ಸಾಲದೆ,ಬ್ಲಕ್ ಮರ್ಕೆಟಿ ನಲ್ಲಿ ಅಂಗಗಳ ವ್ಯಪಾರಿಗೆ ತನ್ನ ಮುತ್ರಪಿಂಡಕೆ ತನ್ನ ತಂಗಿಗೆ ಸರಿಯಾಗುವ ಅಂಗಕೆ ಕೊಡಲು ಹೆಳುವನು. ಅವನ್ನನು ಕೆಲಸದಿಂದ ತೆಗಿದು ಅವನಿಗೆ ಹಣ್ಣದ ಕೊರತೆ ಇದ್ದರು ಅವನು ತನ್ನ ತಂಗಿಯ ಇಲಾಜಿಗೆ ಯೆನಾದರು ಮಾಡಿ ಹಣ್ಣವನ್ನು ಸಂಪದಿಸ ಬೆಕುವಯೆಂದು ಅವನು ತನ್ನ ಮುತ್ರಪಿಂಡವನ್ನು ಮಾರಿದ್ದನು, ಬ್ಲಕ್ ಮರ್ಕೆಟಿನವರು ಅವನ ಅಂಗ ವನ್ನು ತೆಗೆದುಕೊಂಡ್ಡು ಹಾಗು ಅವನ ಹಣ್ಣವನ್ನು ತೆಗೆದುಕೊಂದು ಕಾಣ್ಣೆಯಾದರು.ಕೆಲವು ದಿನಗಳ ನಂತರ ಡಾಕ್ಟರ್ ಸಹೆಬರು ಅವಳಿಗೆ ಸರಿಯಾಗುವ ಒಂದು ಮುತ್ರಪಿಂಡ ಸಿಕ್ಕಿದೆ ಅಂದುಹೆಳುವನು.ಆದರೆ ಅವನಿಗೆ ಆಪರೆಶನ್ ಮಡಲು ಸದ್ಯವಗುವುದಿಲ್ಲ.

ರುಯುನ ತಂಗಿಯ ಇಲಾಜಿಗೆ ಹಣ್ಣವನ್ನು ಸರಿಪಡಿಸಲು, ರುಯುನನ್ನು ಪ್ರಿತಿಸುತಿದ್ದ ಅವಳು ರುಯುನನ್ನು ಕೆಲಸದಿಂದ ತೆಗೆದ ಬಾಸಿನ ಮಗಳನ್ನು ಅಪಹರಿಸಲು ಹೆಳುವಳು. ಹಾಗೆ ಅವರು ಚಿಕ್ಕ ಹುಡುಗಿಯದ, ಯು-ಸುನ್,ಇವಳು ಅವನ ಹಳೆಯ ಬಾಸ್ ದೊನ್ಗ್-ಜಿನ್ ಅವರ ಮಗಳು. ಈ ಹುಡುಗಿಯು ರುಯುವಿನ ತಂಗಿಯೊಡನೆ ಇರುವಳು. ಆದರೆ ಅವಳಿಗೆ ರುಯುವಿನ ತಂಗಿಯು ಅವಳನ್ನು ನೊಡಿಕೊಳ್ಳಲು ಅಂದು ಯೊಚಿಸುವಳು.ಇದರ ಮದ್ಯೆ ಯೆಒನ್ಗ್-ಮಿಯು ದೊನ್ಗ್-ಜಿನ್ ಅವನಿಂದ ಹಣ್ಣ ವನ್ನು ಕೊಡಿಸಿದಳು. ಇವೆಲ್ಲವನ್ನು ತಿಳ್ಳಿದ್ದ ರುಯುವಿನ ತಂಗಿಯು ಆತ್ಮಹತ್ಯೆ ಮದಿಕೊಂಡಳು, ಯಾಕೆಂದರೆ ಅವಳಿಗೆ ತನ್ನ ಅಣ್ಣನಿಗೆ ತೊಂದರೆ ಕೊಡಲು ಸರಿಯನಿಸಲಿಲ್ಲ.

ರುಯು ತನ್ನ ತಂಗಿಯ ಹೆಣ್ಣವನ್ನು ಒಂದು ನದಿಯ ದಡ್ಡಕೆ ತೆಗೆದು ಹೊಗುವನು, ಅಲ್ಲಿ ಅವನು ಯು-ಸುನ್ನನ್ನು ಕರೆದುಕೊಂಡು ಹೊದದ್ದು ಮರೆತು ಅವಳು ನೀರಿನಲ್ಲಿ ಜಾರಿ, ಬಿದ್ದು ಮುಳುಗಿದಳು. ಅದನ್ನು ನೊಡಿಕೊಳದೆ, ತನ್ನ ತಂಗಿಯ ಹೆಣ್ಣದ ಮುಂದೆ ನಿಂತು ದುಖಿಸುತಿರುವಗ,ಅವಳಿಗೆ ಸಾವು ಬಂದಿತು.

ಇದನ್ನು ತಿಳಿದ್ದ ದೊನ್ಗ್-ಜಿನ್ ಅವನ ಕೆಲಸಗರರನ್ನ ತನ್ನ ಮಗಳ ಅಪಹರಣ್ಣದ ಕರಣವನ್ನು ತಿಳಿಯಲು ಕಳುಸುವನು. ಅಲ್ಲಿ ಅವನ ಮಂದಿ ರುಯುವಿನ ಪ್ರಿಯನನು ಬಂದಿಸುವರು. ಆದರೆ ಅವಳು ಅವರಿಗೆ ತನ್ನನು ಕೊಂದಿದರೆ ತನ್ನ ಮಂದಿ ಅವರನ್ನು ಕೊಲ್ಲಲು ಬರುವರು ಅಂದು ಹೆಳುವಳು.