ಸಿಂಗಾರಿ ಬಂಗಾರಿ

ವಿಕಿಪೀಡಿಯ ಇಂದ
Jump to navigation Jump to search
ಸಿಂಗಾರಿ ಬಂಗಾರಿ
ಸಿಂಗಾರಿ ಬಂಗಾರಿ
ನಿರ್ದೇಶನಚಂದ್ರಹಾಸ ಆಳ್ವ
ನಿರ್ಮಾಪಕಸರ್ವಮಂಗಳಮ್ಮ
ಪಾತ್ರವರ್ಗಕಾಶೀನಾಥ್ ಕಾವ್ಯ ವಿನೋದ್ ಆಳ್ವ, ಅಶ್ವಥ್, ರಮೇಶ್
ಸಂಗೀತಹಂಸಲೇಖ
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಸೌಮ್ಯಾ ಎಂಟರ್‍ಪ್ರೈಸಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಸಿಂಗಾರಿ ಬಂಗಾರಿ ಚಿತ್ರವು ೩೧ ಮಾರ್ಚ್ ೧೯೮೯ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಂದ್ರಹಾಸ ಆಳ್ವರವರು ನಿರ್ದೇಶಿಸಿದ್ದಾರೆ. ಸರ್ವಮಂಗಳಮ್ಮರವರು ನಿರ್ಮಾಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಸಿಂಗಾರಿ ನನ್ನ ಮರೆಯ ಬೇಡ - ಎಸ್.ಪಿ.ಬಾಲಸುಬ್ರಾಮಣ್ಯಂ, ಶಿವರಾಜ್
  • ಚಪಲ ಚಪಲ ಚಂಚಲ - ಶಿವರಾಜ್, ಮಂಜುಳ ಗುರುರಾಜ್
  • ಶುಭ ನುಡಿಯೇ ಶಕುನದ ಹಕ್ಕಿ - ಲತ ಹಂಸಲೇಖ, ಹಂಸಲೇಖ
  • ಅತ್ತ ಇತ್ತ ಭತ್ತದ - ಶಿವರಾಜ್, ಬಿ.ಆರ್.ಛಾಯಾ
  • ಗಂಗೆ ಗಂಗೆ ಅಂತರ ಗಂಗೆ - ಎಸ್.ಪಿ.ಬಾಲಸುಬ್ರಾಮಣ್ಯಂ
  • ಉದಯ ಶಶಿಯ ತಿಳಿಕಿರಣ ನೀ - ಎಸ್.ಪಿ.ಬಾಲಸುಬ್ರಾಮಣ್ಯಂ