ಸಿಂಗನಲ್ಲೂರು ಪುಟ್ಟಸ್ವಾಮಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರು ವರನಟ ನಟಸಾರ್ವಭೌಮ ಡಾ:ರಾಜ್ ಕುಮಾರ್ ಅವರ ತಂದೆಯವರು. ಇವರು ಪ್ರಸಿದ್ಢ ರಂಗಭೂಮಿ ನಟರಾಗಿದ್ದರು. ತುಂಬಾ ಬಡತನದಲ್ಲಿ ಜೀವನ ಸಾಗಿಸಿದ ಇವರು ತಮ್ಮ ಮಗ ಮುತ್ತುರಾಜ ಚಿತ್ರನಟನಾಗಲಿ ಎಂದು ಆಶಿಸಿದ್ದರು. ಅವರ ಅಪೇಕ್ಷೆ ಅಭಿಲಾಶೆಯಂತೆ ಅವರ ಹಿರಿಯ ಮಗ ಮುತ್ತುರಾಜ್ ಡಾ: ರಾಜ್‌ಕುಮಾರ್ ಆಗಿ ಕನ್ನಡದ ಕಣ್ಮಣಿಯಾದರು.