ಸಾಹಿತಿಗಳು
Jump to navigation
Jump to search
ಸಾಹಿತಿಗಳು ಕಥೆ,ಕವನ,ಪ್ರಬಂಧ,ಹಾಸ್ಯ ಸಾಹಿತ್ಯ,ಮಕ್ಕಳ ಕಥೆಗಳು ಮುಂತಾದ ಸಾಹಿತ್ಯವನ್ನು ರಚಿಸುವವರನ್ನು ಸಾಹಿತಿಗಳು ಎನ್ನುತ್ತಾರೆ. ಇವರನ್ನು ಗ್ರಂಥಕರ್ತರು, ಸಾಹಿತಿವರ್ಗ, ಸಾಹಿತಿಗಳು, ಬರಹಗಾರರು, ಲೇಖಕರು ಎಂದೂ ಕರೆಯಲ್ಡುತ್ತಾರೆ. ವಿಶೆಷವಾಗಿ "ಸಾಹಿತ್ಯ" ಎಂಬ ವಿಶಿಷ್ಟ ಕಲಾತ್ಮಕ ಬರಹಗಾರರನ್ನು ಮಾತ್ರಾ ಸಾಹಿತಿಗಳು ಎನ್ನಬಹುದು. ಉಳಿದವರನ್ನು ಲೇಖಕರು, ಬರಹಗಾರರು, ಗ್ರಂಥಕರ್ತರು ಎಂದು ವಿಂಗಡಿಸಬಹುದು. ಸಾಹಿತ್ಯವಲ್ಲದ ಬರಹಗಾರರನ್ನೂ ಸಾಹಿತಿಗಳನ್ನೂ ಒಳಗೊಂಡವರನ್ನು ಲೇಖಕರು ಎಂಬ ವರ್ಗಕ್ಕೆ ಸೇರಿಸಬಹುದು.
ಸಾಹಿತ್ಯ ಮತ್ತು ಸಾಹಿತಿಗಳು[ಬದಲಾಯಿಸಿ]
ಲೇಖಕರು[ಬದಲಾಯಿಸಿ]
ಗ್ರಂಥಕರ್ತರು[ಬದಲಾಯಿಸಿ]
ವರದಿಗಾರರು[ಬದಲಾಯಿಸಿ]
ಇತಿಹಾಸಕಾರರು[ಬದಲಾಯಿಸಿ]
ಸಂಶೋದನಾ ಗ್ರಂಥಕರ್ತರು[ಬದಲಾಯಿಸಿ]
ಕವಿಗಳು[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |