ವಿಷಯಕ್ಕೆ ಹೋಗು

ಸಾವಯವ ಕೃಷಿ ಉತ್ಪನ್ನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮ ಗ್ರಾಹಕರಿಗೆ ಸಾವಯವ, ಶುದ್ಧ, ಪೌಷ್ಠಿಕ ಮತ್ತು ರಾಸಾಯನಿಕ ಮುಕ್ತ ಆಹಾರ ಪದಾಥ೯ಗಳನ್ನು ಕೊಡುವ ಒಂದು ಅತ್ಯುನ್ನತ ಉದ್ದೇಶದೊಂದಿಗೆ ನಾವು ನಮ್ಮ 'ಸ್ಪಾಕ್೯ ಎಂಟರ್ ಪ್ರೈಸಸ್' ಎನ್ನುವ ಒಂದು ಮಾಕೆ೯ಟಿಂಗ್ ಕಂಪನಿಯನ್ನು ಆರಂಭಿಸಿದ್ದೇವೆ.

ಈಗಿನ ನಮ್ಮ ಆಧುನಿಕ ವಿಜ್ಞಾನ ಯುಗದಲ್ಲಿ ನಮ್ಮ ಜೀವನವು ಯಾಂತ್ರೀಕೃತ ಮತ್ತು ವೇಗದ ಯುಗವಾಗಿದೆ. ಅದೇ ರೀತಿ ನಮ್ಮ ಆಹಾರ ಉತ್ಪನ್ನಗಳನ್ನು ಕೂಡ ಅತಿ ವೇಗವಾಗಿ ಬೆಳೆಯುವುದು ಕಂಡುಬರುತ್ತದೆ. ಹುಟ್ಟುವ ಮಗುವನ್ನು ಕೂಡ ಒಂಭತ್ತು ತಿಂಗಳಿಗೆ ಹುಟ್ಟುವ ಮಗುವನ್ನು ಸಿಸೇರಿಯನ್ ಚಿಕಿತ್ಸೆಯಿಂದ ಏಳು ತಿಂಗಳಿಗೆ ಹೊರಗೆ ತೆಗೆಯುವುದನ್ನು ಕೂಡ ನಾವು ನೋಡಿದ್ದೇವೆ. ಆಹಾರ ಉ

ತ್ಪನ್ನಗಳನ್ನು ರಾಸಾಯನಿಕಗಳನ್ನು ಉಪಯೋಗಿಸಿ ಬೇಗನೆ ಕಟಾವು ಮಾಡುತ್ತಾರೆ. ಇಂತಹ ಉತ್ಪನ್ನಗಳನ್ನು ನಾವು ಉಪಯೋಗಿಸಿದಾಗ ನಮಗೆ ಆರೋಗ್ಯ ಹದಗೆಡುವುದು ಖಂಡಿತ.

ಮತ್ತು ಈಗ ಅಧಿಕ ಇಳುವರಿ ಪಡೆಯುವುದಕ್ಕೆ ರಸಗೊಬ್ಬರಗಳು, ಕ್ರಿಮಿನಾಶಕಗಳನ್ನು ಉಪಯೋಗಿಸುವುದು ಅಧಿಕವಾಗಿದೆ. ಇದರಿಂದ ಹೃದಯ ಸಂಬಂಧಿ ರೋಗಗಳು, ಸಕ್ಕರೆ ಕಾಯಿಲೆ, ಬೊಜ್ಜು ಇತ್ಯಾದಿ ರೋಗಗಳು ಬರುವುದು. ಜೊತೆಗೆ ಮಣ್ಣಿನ ಫಲವತ್ತತೆಯು ಕೂಡ ಹಾಳಾಗುವುದು.

ಆದ್ದರಿಂದ ಮನುಕುಲದ ಉಳಿವಿಗಾಗಿ, ಅವನ ಆರೋಗ್ಯಕ್ಕಾಗಿ ಮತ್ತು ಈ ಪರಿಸ್ಥಿತಿಯಿಂದ ಮನುಷ್ಯನನ್ನು ಹೊರತರುವುದಕ್ಕಾಗಿ ನಾವು ನಮ್ಮ ಕಂಪನಿಯಿಂದ ಅತ್ಯುತ್ತಮವಾದ, ಆರೋಗ್ಯ ಪೂಣ೯, ರಾಸಾಯನಿಕಮುಕ್ತ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ. ಇವು ನೈಸಗಿ೯ಕವಾಗಿ, ಸಾವಯವ ಪದ್ಧತಿಯಿಂದ ಬೆಳೆದಿರುತ್ತವೆ. ಯಾವುದೇ ರೀತಿಯ ಕಳಪೆ ಮತ್ತು ದೋಷಪೂರಿತ ಆಹಾರ ಉತ್ಪನ್ನಗಳನ್ನು ನಾವು ನಿಮಗೆ ನೀಡುವುದಿಲ್ಲ ಎಂದು ಖಾತ್ರಿಗೊಳಿಸುತ್ತೇವೆ.

ಈ ಹಂತದಲ್ಲಿ ನಾವು ಮಾರಾಟ ಘಟಕಗಳನ್ನು ಆರು ತಿಂಗಳೊಳಗಾಗಿ ತಮಿಳುನಾಡುನ ಎಲ್ಲಾ ಪ್ರಮುಖ ನಗರಗಳಲ್ಲಿ ತೆರೆಯುವ ಉದ್ದೇಶ ಹೊಂದಿದ್ದೇವೆ. ಇದರಿಂದ ನಮ್ಮ ಗ್ರಾಹಕರು ಅವರ ನಗರದಲ್ಲಿ ನಮ್ಮ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ನಮ್ಮ ಉತ್ಪಾದನೆಗಳು :

  • ಮನೆಗೆ ಬೇಕಾದ ಕಿರಾಣಿ ಸಾಮಗ್ರಿಗಳು.
  • ಮಕ್ಕಳ ಪೌಷ್ಥಿಕ ಆಹಾರಗಳು.
  • ಸೌಂದಯ೯ವಧ೯ಕಗಳು.
  • ದೇಹರಕ್ಷಕಗಳು ಇತ್ಯಾದಿ...

ನಾವು ನಮ್ಮ ಉತ್ಪಾದನೆಗಳನ್ನು ಎರಡು ವಿಧದಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದೇವೆ.

  1. ಗ್ರಾಹಕರು ನಮ್ಮ ಉತ್ಪಾದನೆಗಳನ್ನು ನೇರವಾಗಿ ನಮ್ಮ ಮಾರಾಟ ಮಳಿಗೆಗಳಲ್ಲಿ ಖರೀದಿಸುವುದು.
  2. ಎರಡನೆಯದಾಗಿ ನಮ್ಮ ಉತ್ಪಾದನೆಗಳನ್ನು ಎಂ.ಸಿ.ಎಂ. ಪದ್ಧತಿಯಿಂದ ಕೊಳ್ಳುವುದು. ಈ ಪದ್ಧತಿಯಿಂದ ಗ್ರಾಹಕರು ನಮ್ಮ ಉತ್ಪಾದನೆಗಳನ್ನು ಬಳಸುವುದರ ಜೊತೆಗೆ ಸಂಪಾದನೆ ಕೂಡ ಮಾಡಬಹುದು.

ನಮ್ಮ ಮುಖ್ಯ ಕಛೇರಿಯ ವಿಳಾಸ:


  • ಹೆಚ್ಚಿನ ಮಾಹಿತಿಗಾಗಿ, ಖರೀದಿಗಾಗಿ, ಜಾಹೀರಾತಿಗಾಗಿ ಕೆಳಕಂಡ ದೂರವಾಣಿಯನ್ನು ಸಂಪಕಿ೯ಸಿ.


  • ವ್ಯಾಪಾರ ಮಾಹಿತಿ ಬೇಡಿಕೆಯನ್ನು ಎಲ್ಲಾ ದೇಶಗಳಿಂದಲೂ ಸ್ವೀಕರಿಸುತ್ತೇವೆ.