ಸಾಲ್ಸಾ ನೃತ್ಯ
ಗೋಚರ
ಸಾಲ್ಸಾ ಎಂಬುದು ಪಾಶ್ಚಾತ್ಯ ನೃತ್ಯ ಪ್ರಕಾರಗಳಲ್ಲಿ ಒಂದು.ಮೂಲತಃ ಆಫ್ರಿಕಖಂಡದ ಕೆರಿಬಿಯನ್ ದ್ವೀಪಸಮೂಹದಲ್ಲಿನ ಸ್ಪೇನ್ ಜನತೆಯಿಂದ ಉದ್ಭವಗೊಂಡ ಕಲೆಯಿದು. ಸಾಮಾನ್ಯವಾಗಿ ಸಾಲ್ಸಾ ನೃತ್ಯವೆಂಬುದು ಗಂಡು,ಹೆಣ್ಣುಗಳಿಬ್ಬರೂ ಮಿಳಿತಗೊಂಡು ಪರಸ್ಪರರ ಭಾವನೆಗಳನ್ನು ವ್ಯಕ್ತಪಡಿಸುವ ಕಲೆಯಾಗಿದೆ.
ಸ್ಪಾನಿಷ್ ಭಾಷೆಯಲ್ಲಿ ಸಾಲ್ಸಾ ಅಂದರೆ (ಖಾರದ ರುಚಿಯಿರುವ)ಸಾಸ್ ಅಂತ ಅರ್ಥವಿದೆ.ರುಂಬಾ,ಮ್ಯಾಂಬೋ,ಚಾ-ಚಾ-ಚಾ ಮುಂತಾದವುಗಳು ಸಾಲ್ಸಾ ನೃತ್ಯದ ಒಳಪ್ರಕಾರಗಳಾಗಿವೆ.