ಸಾಮ್ಯುಲ್ ಡೆನಿಯಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Samuel Daniel. Frontispiece engraving for The Civile Ware (1609) by Thomas Cockson.

ಸಾಮ್ಯುಲ್ ಡೆನಿಯಲ್ (೧೫೬೨-೧೪ ಆಕ್ಟೊಬರ್ ೧೬೧೯) ಇಂಗ್ಲೀಶ್ ಕವಿ ಮತ್ತು ಸಾಹಿತಿ, ಡೆನಿಯಲ್ ಸಾಮರ್‍ಸೆಟ್‍ನಲ್ಲಿನ ಟಾಂಟೋನ್ ಎಂಬ ಸ್ಥಳದಲ್ಲಿ ಜನಿಸಿದ್ದಾನೆ.