ತಂತ್ರಾಂಶ
ಗೋಚರ
(ಸಾಫ್ಟ್ ವೇರ್ ಇಂದ ಪುನರ್ನಿರ್ದೇಶಿತ)
ಗಣಕಯಂತ್ರವು ತನ್ನ ಕಾರ್ಯವನ್ನು ನಿರ್ವಹಿಸಲು ಬೇಕಾಗುವ ಉಪಕರಣಕ್ಕೆ ತಂತ್ರಾಂಶ(ಸಾಫ್ಟ್ ವೇರ್)ವೆಂದು ಕರೆಯಬಹುದು.
ಸಾಮಾನ್ಯವಾಗಿ ಗಣಕಯಂತ್ರದಲ್ಲಿ ನಿರ್ದಿಷ್ಟ ಬಗೆಯ ಕೆಲಸಗಳಿಗೆ ಸೂಕ್ತ ರೀತಿಯ ತಂತ್ರಾಂಶಗಳನ್ನು ಬಳಸುತ್ತಾರೆ. ಮೈಕ್ರೋಸಾಫ್ಟ್ ನ ವಿಂಡೋಸ್ ಮತ್ತು ಲಿನಕ್ಸ್ ನಂಥ ತಂತ್ರಾಂಶಗಳು (Operating System) ಗಣಕಯಂತ್ರದ ಮುನ್ನೆಡೆಗೆ ಅಥವಾ ಕಾರ್ಯಾಚರಣೆಗೆ ಬಳಕೆಯಾದರೆ,ಮೈಕ್ರೋಸಾಫ್ಟ್ ಆಫೀಸ್,ಅಟೋಕ್ಯಾಡ್,ಫೋಟೋಶಾಪ್,ಬರಹ ಮುಂತಾದವುಗಳು ನಿರ್ದಿಷ್ಟ ರೀತಿಯ ಕಾರ್ಯಗಳಿಗಾಗಿ ಉಪಯೋಗಿಸಲ್ಪಡುತ್ತವೆ.