ಸಾಧ್ವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಪತ್ರಿಕಾರಂಗದ ಪಿತಾಮಹರೆಂದೇ ಗುರುತಿಸಲಾದ ಮೈಸೂರಿನ ಎಂ.ವೆಂಕಟಕೃಷ್ಣಯ್ಯನವರು ಸ್ಥಾಪಿಸಿದ ದಿನಪತ್ರಿಕೆ ‘ಸಾಧ್ವಿ’. ಇವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಪಿ.ಆರ್.ರಾಮಯ್ಯ ಬೆಂಗಳೂರಿನಲ್ಲಿ ತಾಯಿನಾಡು ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಮತ್ತೊಬ್ಬ ಆಪ್ತ ಶಿಷ್ಯರಾಗಿದ್ದ ಅಗರಂ ರಂಗಯ್ಯ ಮೈಸೂರಿನಲ್ಲಿ ಸಾಧ್ವಿ ದಿನಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು.

ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿರುವ ದಿನಾಂಕ 9ನೇ ಡಿಸೆಂಬರ್ 1957ರ ‘ಸಾಧ್ವಿ’ ಸಂಚಿಕೆ
"https://kn.wikipedia.org/w/index.php?title=ಸಾಧ್ವಿ&oldid=1048836" ಇಂದ ಪಡೆಯಲ್ಪಟ್ಟಿದೆ