ವಿಷಯಕ್ಕೆ ಹೋಗು

ಸವಕಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸವಕಳಿಗೆ ಸಂಭಂಧಿಸಿದಂತೆ, ಆಸ್ತಿಗಳ ವಿವರ, ಸವಕಳಿ ತೆಗೆಯುವ ವಿಧಾನ, ಅಸ್ತಿಗಳನ್ನು ಬಳಸುವ ಕಾಲಾವಧಿ, ಅವುಗಳ ದಕ್ಷತೆ ಮುಂತಾದವುಗಳನ್ನು ಅಂದಾಜು ಮಾಡಿದ ದಾಖಲೆಗಳನ್ನು ಪರೀಕ್ಷಿಸಬೇಕು. ಸವಕಳಿ ವಿಧಾನ ಸರಿಯಾಗಿದೆಯೇ ಎಂಬುದನ್ನು ಗಮನಿಸಬೇಕು. ಅದರಿಂದ ದೈನಂದಿನ ದಾಖಲೆ ಆಗಿದೆಯೇ ಎಂಬುದನ್ನು ಪ್ರಮಾಣಿಕರಿಸಬೇಕು.

ಕರಡು ಮತ್ತು ಅನುಮಾನಾಸ್ವದ ಸಲಾಗಳಿಗೆ ಸಂಬಂಧಿಸಿದಂತೆ, ಹಿಂದಿನ ಪದ್ದತಿಗಳನ್ನು ಪರಿಶಿಲಿಸಬೇಕು ಮತ್ತು ಅವುಗಳು ಸಮಾಧಾನಕರವಾಗಿದೆಯೇ ಎಂಬುದನ್ನು ಗಮನಿಸಬೇಕು. ಕರಡುಸಾಲವನ್ನು ವಜಾ ಮಾಡಿದ್ದರೆ ಅದಕ್ಕೆ ಸೂಕ್ತ ಅಧಿಕಾರವನ್ನು ಚಲಾಯಿಸಿ ವಜಾ ಮಾಡಿದೆಯೇ ಎಂಬುದನ್ನು ಪರೀಕ್ಷಸಬೇಕು.ಅವಶ್ಯ ಬಿದ್ದಲ್ಲಿ ಸಂಬಂಧಪಟ್ಟ ದಾಖಲೆಗಳು ಅಂದರೆ, ಖ್ರುಣಿ ಪಟಿ ಮುಂತಾದವುಗಳನ್ನು ಪರಿಶಿಲಿಸಿ, ದಾಖಲೆ ಸರಿ ಇದೆ ಎಂಬುದನ್ನು ಪರೀಕ್ಷಿಸಬೇಕು.

ಸಾರ್ವಜನಿಕರಿಗೆ ಮತ್ತು ಇತರರಿಗೆ, ಷೇರು ಬಿಡುಗಡೆ ಮಾಡಿ, ಹಂಚಿ, ಹಣ ಬಾರದಿದ್ದಲ್ಲಿ ಮುಟ್ಟುಗೊಲು ಹಾಕಿಕೊಂಡ ಷೇರುಗಳಿಗೆ ಸಂಬಂಧಿಸಿದಂತೆ ಅನೇಕ ದಾಖಲೆಗಳನ್ನು ರೊಜು ಪುಸ್ತಕದಲ್ಲಿ ಮಾಡಬೇಕು. ಇದನ್ನು ಪ್ರಮಾಣಿಕರಿಸಲು, ಷೇರು ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ, ಹಂಚಿಕೆ ಪತ್ರಗಳ ನಕಲುಗಳು, ತಿಳಿವಳಿಕೆ ಪತ್ರಗಳ ನಕಲುಗಳನ್ನು ಪರಿಶಿಲಿಸಬೇಕು. ಮುಂದಿನ ಅಧ್ಯಾಯಗಳಲ್ಲಿ ಇದರ ವಿಷಯವಾಗಿ ಸುದಿರ್ಘ ವಿವರಣೆ ನೀಡಲಿದ್ದೇವೆ.

ರವಾನೆ ದಾಖಲೆಗಳನ್ನು ಪರೀಕ್ಷಸಲು, ಲೆಕ್ಕ ಪರಿಶೊಧಕ, ರವಾನೆ ಖಾತೆ ಗಳನ್ನು, ನಮೂನೆ ಬಿಕರಿ ಪಟ್ಟಯೊಂದಿಗೆ ಪರೀಕ್ಷಸ ಬೇಕು. ರವಾನೆ ವ್ಯವಹಾರ[ಶಾಶ್ವತವಾಗಿ ಮಡಿದ ಕೊಂಡಿ] ಅಧಿಕ ಪ್ರಮಾಣದಲ್ಲಿದ್ದರೆ, ಇದಕ್ಕಗಿ ಪ್ರತ್ಯಕ ಪುಸ್ತಕವನ್ನು ಇಡುವುದು ಉತ್ತಮ. ರೊಜು ಪುಸ್ತಕದ ದಾಖಲೆಗಳನ್ನು ಸರಕು ರವಾನೆ ಸ್ವಿಕರ್ತ ಕಳಿಹಿಸುವ ಬಿಕರಿ ಲೆಕ್ಕದೊಂದಿಗೆ ಪ್ರಮಾಣಿಕರಿಸಬೇಕು. ಇದರಲ್ಲಿ ಸರಕು ಬಿಕರಿ ಅಗಿರುವಶ್ತಕ್ಕೆ ವಿವರಣೆ ಇರುತ್ತದೆ. ಅದುದರಿಂದ ಪುಸ್ತಕ[ಶಾಶ್ವತವಾಗಿ ಮಡಿದ ಕೊಂಡಿ]ದ ಅಥವಾ ರೊಜು ದಾಖಲೆಯನ್ನು ೧. ನಮೂನೆ ಬಿಕರಿ ಪಟ್ಟಿ ೨. ಖಾತೆ ಮಾರಾಟ ೩. ವ್ಯವಹಾರ ಕಾಗದಗಳು ಮತ್ತು ಒಪ್ಪಂದಗಳ ಸಹಾಯದಿಂದ ಪ್ರಮಾಣಿಕೆರಿಸಬೇಕು.

ಅಖ್ಯಯ ದಾಖಲೆಗಳು

[ಬದಲಾಯಿಸಿ]

ಲಾಭ ನಷ್ಟ ಖಾತೆಗೆ ಸಂಬಂಧಿಸಿದ ಕೆಲವು ವರ್ಗಾವಣೆಗಳನ್ನು ನಾವು ಮತ್ರ ಖಾತೆಗಳಿಂದ ಮಾಡಾಬೆಕಾಗುತ್ತದೆ. ಇವುಗಳು ವರ್ಷದ ಕೊನೆಯಲ್ಲಿ, ಅಂತಿಮ ಲೆಕ್ಕಗಳನ್ನು ಅಂತಿಮವಾಗಿ ರೂಪಿಸುವಾಗ ಮಾಡುವ ದಾಖಲೆಗಳು. ಇವುಗಳನ್ನು ಸಂಬಒಧಪಟ್ಟ ಪ್ರಮಾಣಿ ಪತ್ರಗಳೊಂದಿಗೆ ಪ್ರಮಾಣಿಕೆಸರಿ ಬೇಕು.

ಈ ರೀತಿಯಾಗಿ ರೂಜು ದಾಖಲೆಗಳನ್ನು ಕೂಲಂಕಷವಾಗಿ ಪರಿಶಿಲೆಸಬೇಕು. ಈ ದಾಖಲೆಗಳನ್ನು ಮೂಸ ಮತ್ತು ವಂಚನ ಮಾಡಲು ಹೆಚ್ಚು ಅವಕಾಶವಿರುತ್ತದೆ. ಅನೇಕ ಕಾಲ್ಪನಿಕ ದಾಖಲೆಗಳನ್ನು ಮಾಡಲು ಅವಕಾಶವಿರುತ್ತದೆ. ಅದುದರಿಂದ ಪ್ರತಿಯೊಂದು ದಾಖಲೆಯ, ಪ್ರಮಾಣ ಪತ್ರಗಳನ್ನು ಕೊಲಂಕಷವಾಗಿ ಪರಿಶಿಲಿಸದ ದಿಪ್ರಿಶಿಬ್ಲ್ ಆಧಾರದ

ವೆಚ್ಚ ಸ್ವಾಧೀನ ಸಂಬಂಧಿಸಿದ ಎಲ್ಲಾ ವೆಚ್ಚಗಳು ಸೇರಿದಂತೆ, ಆಸ್ತಿ ಹಣ ಪ್ರಮಾಣವನ್ನು.ಕೆಲವು ದೇಶಗಳಲ್ಲಿ ಅಥವಾ, ರಕ್ಷಣೆ ಮೌಲ್ಯವನ್ನು ಕಡೆಗಣಿಸಲಾಗುತ್ತದೆ ಮಾಡಬಹುದು. ಕೆಲವು ದೇಶಗಳಲ್ಲಿ ನಿಯಮಗಳನ್ನು ಜೀವನದಲ್ಲಿ ಮತ್ತು ವಿಧಾನಗಳು ಸ್ವತ್ತುಗಳನ್ನು ನಿರ್ದಿಷ್ಟ ಪ್ರಕಾರದ ಬಳಸಲಾಗುತ್ತದೆ.

ನಿವ್ವಳ ಆಧಾರದ

ಒಂದು ದಿಪ್ರಿಶಿಬ್ಲ ಆಸ್ತಿ ಮಾರಾಟ ಮಾಡಿದಾಗ, ವ್ಯಾಪಾರ ಸ್ವತ್ತಿನ ನಿವ್ವಳ ಆಧಾರದ ಆಧರಿಸಿ ಏರಿಕೆ ಅಥವಾ ಇಳಿಕೆ ಗುರುತಿಸುತ್ತದೆ. ಇದು ನಿವ್ವಳ ಆಧಾರದ ಕಡಿಮೆ ವೆಚ್ಚು ಸವಕಳಿ.

ನಗದು ಪರಿಣಾಮ

ಸವಕಳಿ ಖರ್ಚು ನಗದು ಪ್ರಸ್ತುತ ಹಣಹೂಡು ಅಗತ್ಯವಿರುವುದಿಲ್ಲ. ಸವಕಳಿ ಮೂಲವಾಗಿದೆ ಹಣದ ನಗದು ಹರಿವಿನ ಹೇಳಿಕೆಯಲ್ಲಿ.

ಸವಕಳಿ ನಮೂದಿಸುವ ಕೆಲವು ಮಖ್ಯವಾದ ವಿಧಾನಗಳು: ೧. ಸ್ಥಿರ ಕಂತು ವಿಧಾನ ೨. ಕಡಮೆ ಮಾಡುವ ಕಂತುಗಳು ೩. ವರ್ಷಾಶನ ವ್ಯವಸ್ಥೆ ೪. ಸವಕಳಿ ನಿಧಿ ವ್ಯವಸ್ಥೆ ೫. ವಿಮಾ ಪಾಲಿಸಿ ವಿಧಾನ ೬. ರಿವ್ಯಾಲುವೆಶನ್ ವಿಧಾನ ೭. ಸವಕಳಿ ಘಟಕ ವ್ಯವಸ್ಥೆ ೮. ಗುಂಪು[ಶಾಶ್ವತವಾಗಿ ಮಡಿದ ಕೊಂಡಿ] ಸವಕಳಿ ವಿಧಾನ

ನೇರ ಲೈನ್ ಸವಕಳಿ

ನೇರ ಲೈನ್ ವಿಧಾನ:

\ mbox {ವಾರ್ಷಿಕ ಸವಕಳಿ ಖರ್ಚು} = {\ mbox {ಸ್ಥಿರ ಆಸ್ತಿ ವೆಚ್ಚ} - \ mbox {ಆಸ್ತಿ ಉಪಯುಕ್ತ ಜೀವನದ ಮೇಲೆ \ mbox {ಉಳಿಕೆಯ ಮೌಲ್ಯ} \} (ವರ್ಷಗಳ)}

ಲೆಕ್ಕಪರಿಶೋಧಕನ್ನು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಶೈಥಿಲ್ಯಕ್ಕೆ ಸಾಕಷ್ಟು ಪರಿಹಾರವು ಲೆಕ್ಕ[ಶಾಶ್ವತವಾಗಿ ಮಡಿದ ಕೊಂಡಿ]ಗಗಳಲ್ಲಿ ಸೂಚಿಸಲ್ಪಟ್ಟಿದೆಯೆ ಎಂಬ ವಿಷಯ. ಒಂದು ಲೇಣೆಯ ಉಪಯೋಗದ ಅವಧಿಯು ಶೈಥಿಲ್ಯದಿಂದ ಕಡಿಮೆಯಾಗುತ್ತದೆ.ಹೀಗೆ ಲೇಣೆಯು ಉಪಯೋಗದ ಅವಧಿಯು ಶೈಥಿಲ್ಯದಿಂದ ಕಡಿಮೆಯಾಗುತ್ತದೆ. ಹೀಗೆ ಲೇಣೆಯು ವರ್ಷವರ್ಷವೂ ಕ್ಷಿಣದೆಶೆಗೆ ಬಂದು ಕೊನೆಗೆ ಉಪಯೋಗಕ್ಕೆ ಬಾರದ ವಸ್ತುವಾಗುತ್ತದೆ. ಆಗ ನಾವು ಅಂತಹುದೇ ಮತೋಂದು ಲೇಣೆಯನ್ನು ಕೋಡು ಉಪಯೋಗಿಸಬೇಕಾಗುತ್ತದೆ.


[]

  1. ಲೆಕ್ಕ ಪರಿಶೋಧನೆ ಪುಸ್ತಕ
"https://kn.wikipedia.org/w/index.php?title=ಸವಕಳಿ&oldid=1058750" ಇಂದ ಪಡೆಯಲ್ಪಟ್ಟಿದೆ