ವಿಷಯಕ್ಕೆ ಹೋಗು

ಸಲಾಮ್ ಎ ಇಶ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



Salaam-E-Ishq
ಚಿತ್ರ:Salaam-e-Ishq poster.jpg
ನಿರ್ದೇಶನNikhil Advani
ನಿರ್ಮಾಪಕMukesh Talreja
Sunil Manchanda
ಚಿತ್ರಕಥೆNikhil Advani
Saurabh Shukla
Suresh Nair
ಕಥೆNikhil Advani
ಪಾತ್ರವರ್ಗSalman Khan
Priyanka Chopra
Anil Kapoor
Govinda
Akshaye Khanna
John Abraham
Vidya Balan
Sohail Khan
Juhi Chawla
Shannon Esra
Ayesha Takia
Ishaa Koppikar
ಸಂಗೀತShankar-Ehsaan-Loy
ಛಾಯಾಗ್ರಹಣPiyush Shah
ಸಂಕಲನAarti Bajaj
ವಿತರಕರುJohn Abraham Entertainment
Orion Pictures
ಬಿಡುಗಡೆಯಾಗಿದ್ದು26 January 2007
ಅವಧಿ216 minutes
ದೇಶIndia
ಭಾಷೆHindi
ಬಂಡವಾಳ೩೫೦ ದಶಲಕ್ಷ (ಯುಎಸ್$]೭.೭೭ ದಶಲಕ್ಷ)
ಬಾಕ್ಸ್ ಆಫೀಸ್೩೦೦ ದಶಲಕ್ಷ (ಯುಎಸ್$]೬.೬೬ ದಶಲಕ್ಷ)

ಸಲಾಮ್ ಎ ಇಶ್ಕ್ ೨೦೦೭ ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ನಿಖಿಲ್ ಅದ್ವಾನಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಜಾನ್ ಅಬ್ರಹಂ, ವಿದ್ಯಾ ಬಾಲನ್, ಜೂಹಿ ಚಾವಲಾ, ಗೋವಿಂದ, ಅಕ್ಶಯ್ ಖನ್ನಾ, ಆಯೆಶಾ ಟಾಕಿಯಾ, ಸೊಹೇಲ್ ಖಾನ್, ಶಾನನ್ ಎಸ್ರಾ ಹಾಗೂ ಈಶಾ ಕೊಪ್ಪಿಕರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.