ಸೆರ್ಬಿಯ

ವಿಕಿಪೀಡಿಯ ಇಂದ
(ಸರ್ಬಿಯ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Република Србија
ಸೆರ್ಬಿಯ ಗಣರಾಜ್ಯ
Serbia ದೇಶದ ಧ್ವಜ Serbia ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: ನ್ಯಾಯ ದೇವತೆ

Location of Serbia

ರಾಜಧಾನಿ ಬೆಲ್ಗ್ರೇಡ್
44°48′N 20°28′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸೆರ್ಬಿಯನ್ ಭಾಷೆ
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಬೋರಿಸ್ ಟಾಡಿಕ್
 - ಪ್ರಧಾನಿ ವೋಯಿಸ್ಲಾವ್ ಕೊಸ್ಟುನೀಕಾ
ಸ್ಥಾಪನೆ  
 - ಯುಗೊಸ್ಲಾವಿಯದ ರಚನೆ ಡಿಸೆಂಬರ್ 1 1918 
 - ಪ್ರತ್ಯೇಕ ರಾಷ್ಟ್ರವಾಗಿ ಉದಯ ಜೂನ್ 5, 2006 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 88,361 ಚದರ ಕಿಮಿ ;  (113ನೆಯದು)
  34,116 ಚದರ ಮೈಲಿ 
 - ನೀರು (%) 0.13
ಜನಸಂಖ್ಯೆ  
 - 2007ರ ಅಂದಾಜು 10,350,265 (80ನೆಯದು)
 - 2002ರ ಜನಗಣತಿ 7,498,001
 - ಸಾಂದ್ರತೆ 115 /ಚದರ ಕಿಮಿ ;  (94ನೆಯದು)
297 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $64,100 ಬಿಲಿಯನ್ (67ನೆಯದು)
 - ತಲಾ $8,264 (90ನೆಯದು)
ಮಾನವ ಅಭಿವೃದ್ಧಿ
ಸೂಚಿಕ
()
Increase 0.811 (..) – ಉನ್ನತ
ಕರೆನ್ಸಿ ಸೆರ್ಬಿಯನ್ ಡಾಲರ್ (RSD)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .rs
ದೂರವಾಣಿ ಕೋಡ್ +381

ಸೆರ್ಬಿಯ ಗಣರಾಜ್ಯ ಮಧ್ಯ ಯುರೋಪಿನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಕನ್ ಪ್ರದೇಶದಲ್ಲಿದೆ. ಸೆರ್ಬಿಯದ ಉತ್ತರದಲ್ಲಿ ಹಂಗರಿ, ಪೂರ್ವದಲ್ಲಿ ರೊಮೇನಿಯ ಮತ್ತು ಬಲ್ಗೇರಿಯ, ದಕ್ಷಿಣದಲ್ಲಿ ಅಲ್ಬೇನಿಯ ಮತ್ತು ಮ್ಯಾಸೆಡೋನಿಯ, ಪಶ್ಚಿಮದಲ್ಲಿ ಕ್ರೊಯೇಶಿಯ, ಮಾಂಟೆನೆಗ್ರೊ ಹಾಗೂ ಬಾಸ್ನಿಯ ಮತ್ತು ಹೆರ್ಜೆಗೊವಿನ ದೇಶಗಳಿವೆ. ರಾಷ್ಟ್ರದ ರಾಜಧಾನಿ ಬೆಲ್ಗ್ರೇಡ್.

"https://kn.wikipedia.org/w/index.php?title=ಸೆರ್ಬಿಯ&oldid=75587" ಇಂದ ಪಡೆಯಲ್ಪಟ್ಟಿದೆ