ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಝಳಕಿ, ಇಂಡಿ, ಬಿಜಾಪುರ
ಗೋಚರ
ಸರಕಾರಿ ಪಾಲಿಟೆಕ್ನಿಕ್, ಝಳಕಿ | |
---|---|
ಸ್ಥಾಪನೆ | ೨೦0೯ |
ಸ್ಥಳ | ಕೃಷ್ಣ ಭಾಗ್ಯ ಜಲ ನಿಗಮ ಆವರಣ, ಸೊಲಾಪುರ ರಸ್ತೆ, ಝಳಕಿ, ಬಿಜಾಪುರ |
ವಿದ್ಯಾರ್ಥಿಗಳ ಸಂಖ್ಯೆ | ೨೪೦ |
ಸರಕಾರಿ ಪಾಲಿಟೆಕ್ನಿಕ್ ವು ಬಿಜಾಪುರ ಜಿಲ್ಲೆಯ ಝಳಕಿ ಯಲ್ಲಿ ೨೦೦೯ರಲ್ಲಿ ಪ್ರಾರಂಭವಾಗಿದೆ. ಇದು ಸಂಪೂರ್ಣ ಕರ್ನಾಟಕ ಸರಕಾರದ ಅಧೀನದಲ್ಲಿದೆ. ಮಹಾವಿದ್ಯಾಲಯವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯಿಂದ ಮಾನ್ಯತೆ ಪಡೆದಿದೆ.
ವಿಭಾಗಗಳು
[ಬದಲಾಯಿಸಿ]- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಯಾಂತ್ರಿಕ ಎಂಜಿನಿಯರಿಂಗ್
ಸಿಬ್ಬ೦ದಿ ವರ್ಗ
[ಬದಲಾಯಿಸಿ]- ಶ್ರೀ. ಎಸ್. ಬಿ. ಮುಜಗೊ೦ಡ, ಪ್ರಾ೦ಶುಪಾಲರು
- ಶ್ರೀ. ಸತೀಶ್ ಎನ್ ಕಾವಿ, ರೆಜಿಸ್ಟ್ರಾರ್
- ಶ್ರೀ. ಸತೀಶ್ ಪಾಟೀಲ್, ವಿಭಾಗಾಧಿಕಾರಿಗಳು, ಸಿವಿಲ್ ಎಂಜಿನಿಯರಿಂಗ್ ವಿಭಾಗ
- ಕು. ಸುವರ್ಣಾ ಕಬಾಡಿ, ವಿಭಾಗಾಧಿಕಾರಿಗಳು,ಗಣಕಯಂತ್ರ ವಿಜ್ಞಾನ ವಿಭಾಗ
- ಶ್ರೀ. ವಿಶ್ವ ನಾಥ ಎಲ್, ವಿಭಾಗಾಧಿಕಾರಿಗಳು, ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ಹಾಗೂ ಉಪ ಮಾಹಿತಿ ಹಕ್ಕು ಅಧಿಕಾರಿಗಳು ವಿಭಾಗ
- ಶ್ರೀ. ಎಚ್.ಐ. ದೇಗಿನಾಳ , ವಿಭಾಗಾಧಿಕಾರಿಗಳು, ಯಾಂತ್ರಿಕ ಎಂಜಿನಿಯರಿಂಗ್ ವಿಭಾಗ
- ಶ್ರೀಮತಿ. ಅಮೃತ ಕುಲಕರ್ಣಿ, ವಿಭಾಗಾಧಿಕಾರಿಗಳು, ವಿಜ್ಞಾನ ವಿಭಾಗ
ಆವರಣ
[ಬದಲಾಯಿಸಿ]ಮಹಾವಿದ್ಯಾಲಯವು ೦5 ಎಕರೆ ವಿಶಾಲವಾದ ಆವರಣ ಹೊಂದಿದೆ.
ಪ್ರಯೋಗಾಲಯ
[ಬದಲಾಯಿಸಿ]ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಸುಸಜ್ಜಿತವಾದ ಪ್ರಯೋಗಾಲಯಗಳನ್ನು ಹೊಂದಿದೆ.
ಗ್ರಂಥಾಲಯ
[ಬದಲಾಯಿಸಿ]ಗ್ರಂಥಾಲಯವು ಅನೇಕ ಉಪಯುಕ್ತವಾದ ಪುಸ್ತಕಗಳನ್ನು ಒಳಗೊ೦ಡಿದೆ.
ಪ್ರವೇಶ
[ಬದಲಾಯಿಸಿ]ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗ, ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಹಾಗೂ ಕೈಗಾರಿಕ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಎರಡನೆ ವರ್ಷದಿ೦ದ ಪ್ರವೇಶಾವಕಾಶವಿರುತ್ತದೆ.