ಸಪ್ನಾ ಪೂನಿಯಾ
ಗೋಚರ
ವೈಯುಕ್ತಿಕ ಮಾಹಿತಿ | |
---|---|
ಪುರ್ಣ ಹೆಸರು | ಸಪ್ನಾ ಪೂನಿಯಾ |
ಜನನ | ೨ ಜನವರಿ ೧೯೮೮ |
Sport | |
ದೇಶ | India |
ಕ್ರೀಡೆ | ಟ್ರ್ಯಾಕ್ ಮತ್ತು ಫೀಲ್ಡ್ |
Updated on ೨೯ ಆಗಸ್ಟ್ ೨೦೧೫. |
ಸಪ್ನಾ ಪೂನಿಯಾ (ಜನನ ೨ ಜನವರಿ ೧೯೮೮) ಎಂದೂ ಕರೆಯಲ್ಪಡುವ ಸಪನಾ ಅವರು ಭಾರತ ದೇಶದ ರಾಜಸ್ಥಾನ ರಾಜ್ಯದ ಜೈಪುರದ ಮಹಿಳಾ ಓಟದ ನಡಿಗೆಗಾರ್ತಿ/ರೇಸ್‌ವಾಕರ್. ಅವರು ೨೦೧೫ ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ೨೦ ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. [೧] ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ೨೦೧೬ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೨೦ ಕಿಮೀ ನಡಿಗೆಯಲ್ಲಿ ಸ್ಪರ್ಧಿಸಿದರು ಆದರೆ ಪೂರ್ಣಗೊಳಿಸಲಿಲ್ಲ. [೨] [೩] [೪] ಇವರು ೨೦೧೫ ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೨೦ ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ೧:೪೦:೩೫.೭೦ ಸಮಯ ನಡೆಯುವುದರ ಮೂಲಕ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು.[೫] [೬]
ಪುನಿಯಾ ಅವರು ರಾಜಸ್ಥಾನದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಕೂಡ ಆಗಿದ್ದಾರೆ.[೨][೩]
ಉಲ್ಲೇಖಗಳು
[ಬದಲಾಯಿಸಿ]- ↑ "Women's 20 kilometres walk heats results" (PDF). IAAF. Retrieved 29 August 2015.
- ↑ ೨.೦ ೨.೧ Amsan, Andrew (30 December 2015). "Boosted by Rio ticket, Sapna Punia eyes better timing". India Today. Retrieved 26 July 2016.
- ↑ ೩.೦ ೩.೧ Mukherjee, Debayan (13 May 2016). "Race walker Sapna off to Poland to train ahead of Rio Games". Times of India. Retrieved 26 July 2016.
- ↑ "Rio 2016: Race Walkers Sandeep, Khushbir, Sapana Disappoint India". News18. Indo-Asian News Service. 20 August 2016. Retrieved 6 May 2017.
- ↑ Vinod, A. (12 February 2016). "National Games: Dutee Chand sprints to glory". The Hindu. Retrieved 26 July 2016.
- ↑ Express Web Desk (1 August 2016). "Sapna Punia Profile". The Indian Express. Retrieved 12 August 2016.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Sapana Punia at World Athletics