ವಿಷಯಕ್ಕೆ ಹೋಗು

ಸನಾತನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸನಾತನಿ ಕೆಲವೊಮ್ಮೆ ಸಾಂಪ್ರದಾಯಿಕ ಹಿಂದೂ ಧರ್ಮ ಎಂದು ಕರೆಯಲ್ಪಡುವ ಧರ್ಮವನ್ನು ಅವಲಂಬಿಸುವ ಪಂಥಗಳನ್ನು ವಿವರಿಸಲು ಹಿಂದೂ ಧರ್ಮದಲ್ಲಿ ಬಳಸಲಾಗುವ ಒಂದು ಪದ. ಈ ಪದವನ್ನು ಗಾಂಧೀಜಿ ೧೯೨೧ರಲ್ಲಿ ಜನಪ್ರಿಯಗೊಳಿಸಿದರು. ಹಲವುವೇಳೆ ನಿರ್ದಿಷ್ಟ ಧರ್ಮಗ್ರಂಥಗಳ ಮೂಲಭೂತವಾದಿ ವ್ಯಾಖ್ಯಾನಗಳನ್ನು ಆಧರಿಸಿದ ಈ ಹಿಂದೆ ಸುದೀರ್ಘ ಸ್ಥಾಪಿತವಾದ ಸಮಾಜ-ಧಾರ್ಮಿಕ ವ್ಯವಸ್ಥೆಗಳನ್ನು ತಿರಸ್ಕರಿಸುವ ಅಥವಾ ಸುಧಾರಕ ಸಂತರ ನೇತೃತ್ವದ ಹಿಂದೂ ಧರ್ಮದ ಸುಧಾರಣಾವಾದಿ ಪಂಥಗಳಿಗೆ ವ್ಯತಿರಿಕ್ತವಾಗಿ ಸನಾತನಿ ಪದವನ್ನು ಬಳಸಲಾಗುತ್ತದೆ.

"https://kn.wikipedia.org/w/index.php?title=ಸನಾತನಿ&oldid=417137" ಇಂದ ಪಡೆಯಲ್ಪಟ್ಟಿದೆ