ಸದಸ್ಯ:Yerimani mounesha/ನನ್ನ ಪ್ರಯೋಗಪುಟ
- Bulleted list item
-
Caption2]]
ಸುಜಾತಾ ರವರ ನಾಟಕಗಳ ವಸ್ತು ವೈವಿಧ್ಯತೆ
[ಬದಲಾಯಿಸಿ]ಸುಜಾತ ರವರು ವಿಜಯನಗರ ಜಿಲ್ಲೆಯ ನಾಟಕ ಸಾಹಿತ್ಯದಲ್ಲಿ ಪ್ರಮುಖವಾಗಿ ಕಂಡುಬರುವಂತಹ ನಾಟಕ ಕವಿಗಳಾಗಿದ್ದಾರೆ .ಇವರು **ಸೋಲಿಗರ ಬಾಲೆ ** **ಲೇಡೀಸ್ ಕಂಪಾರ್ಟ್ಮೆಂಟ್ ** **ಚಾಮ ಚೆಲುವೆ -*ಮುಂತಾದ ಮಕ್ಕಳ ನಾಟಕಗಳನ್ನು ಬರೆದಿದ್ದಾರೆ ಮತ್ತು ಅವುಗಳು ರಂಗಾಯಣದಲ್ಲಿ ಹಲವು ಪ್ರದರ್ಶನಗಳನ್ನು ಕಂಡಿರುವುದನ್ನು ನಾವು ತಿಳಿಯಬಹುದು ಈ ಒಂದು ನಾಟಕಗಳು ನಾವು ಗಮನಿಸುವುದಾದರೆ ಸೋಲಿಗರ ಬಾಲೆ ಎಂಬ ನಾಟಕದಲ್ಲಿ ಜಾನಪದ ಅಂಶಗಳನ್ನು ಒಳಗೊಂಡ ವಿವಿಧ ದೇವರುಗಳ ಮೈಲಾರ ಲಿಂಗೇಶ್ವರ ತಿರುಪತಿ ತಿಮ್ಮಪ್ಪ ಮತ್ತು ದಕ್ಷಿಣ ಕರ್ನಾಟಕದ ಬಿಳಿಗಿರಿರಂಗನಾಥ ಸ್ವಾಮಿ ಹಾಗೂ ಮಲೆಯ ಮಾದೇವ ದೇವರುಗಳ ಕುರಿತು ಇರುವಂತಹ ಜನರ ನಂಬಿಕೆಗಳ ಕುರಿತಾಗಿರುವಂತ ಧಾರ್ಮಿಕ ಭಾವನೆಯ ವಸ್ತುವಾಗಿದೆ ಈ ಒಂದು ನಾಟಕದಲ್ಲಿ ಕಾಣಬಹುದಾಗಿದೆ ಮೈಲಾರ ಮಹಾಲಿಂಗ ಮತ್ತು ತಿರುಪತಿ ತಿಮ್ಮಪ್ಪನ ಬಗೆಗಿನ ಆ ಪ್ರದೇಶ ಒಂದರ ಜನರ ತಿಳುವಳಿಕೆ ಮೈಲಾರ ಮಹದೇವನಿಗೆ ತಿರುಪತಿ ತಿಮ್ಮಪ್ಪಲು ಏಳು ಕೋಟಿ ರೂಪಾಯಿಗಳ ಸಾಲವನ್ನು ನೀಡಬೇಕಾಗಿರುವುದು ಮತ್ತು ಅದನ್ನು ತೀರಿಸಲಾಗದೆ ತಿಮ್ಮಪ್ಪ ಹೇಳುವಂತಹ ಗೋವಿಂದ ಗೋವಿಂದ ಎಂಬ ಹೇಳಿಕೆ ಪ್ರಸ್ತುತ ದಿನಮಾನಗಳಲ್ಲಿಯೂ ಸಹ ಈ ಹೇಳಿಕೆ ಬಳಕೆಗೊಳ್ಳುತ್ತದೆ ಆದರೆ ಈ ಹೇಳಿಕೆಯನ್ನ ತಿರುಪತಿ ತಿಮ್ಮಪ್ಪ ಸಾಲ ತೀರಿಸಲಾಗಿದೆ ಮೈಲಾರಲಿಂಗನಿಗೆ ಹೇಳಿದ ಒಂದು ಹೇಳಿಕೆ ಮತ್ತು ಇದಕ್ಕೆ ಪ್ರತಿಯಾಗಿ ಮೈಲಾರಲಿಂಗನು ಚಾಂಗಬಲೋಚಾಂಗಬಲ್ಲೋ ಎಂಬ ಹೇಳಿಕೆಯನ್ನು ಹೇಳುತ್ತಾನೆ ಇದರ ಅರ್ಥ ಸರಿಯಾಗಿ ಮಾತನಾಡು ನೀ ಸರಿಯಾಗಿ ಮಾತನಾಡು ಎಂಬರ್ಥವನ್ನು ಒಳಗೊಂಡಿದೆ ಈ ಪದಗಳ ರೂಪ ಪ್ರಸ್ತುತ ದಿನಮಾನಗಳಲ್ಲಿ ಜನರ ಧಾರ್ಮಿಕ ಭಾವನೆಯಲ್ಲಿ ದೇವರ ಹೇಳಿಕೆ ಎಂಬ ಸ್ವರೂಪ ಪಡೆದುಕೊಂಡಿರುವುದು ಕಾಣಬಹುದಾಗಿದೆ