ವಿಷಯಕ್ಕೆ ಹೋಗು

ಸದಸ್ಯ:Yashaswidevadiga/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಂಗಿ ಪದ

ಹಿನ್ನಲೆ

[ಬದಲಾಯಿಸಿ]

ಬಿಂಗಿ ಹಾಡುಗಳು ಉತ್ತರಕನ್ನಡ ಜಿಲ್ಲೆ[] ತಾಲೂಕಿನ ಕೆಲವು ಭಾಗಗಳಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಳಸಿಗುತ್ತವೆ.ಸಿದ್ದಾಪುರ ತಾಲೂಕಿನ ಹೊಸಳ್ಳಿ,ಕೊಲಸಿರ್ಸಿ,ಇಟಗಿ ಭಾಗದಲ್ಲಿ ರಾತ್ರಿ ಎಲ್ಲಾ ಈ ಬಿಂಗಿ ಹಾಡುಗಳು ಕೇಳಬರುತ್ತದೆ.ಯಾವುದೆ ಸಾಹಿತ್ಯವಾಗಲಿ ,ಗ್ರಂಥವಾಗಲಿ ಇದಕ್ಕಿಲ್ಲ.ಬಿಂಗಿ ಹಾಡು ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಆಧಾರ ಮೌಲ್ಯ ವಿಲ್ಲದಿದ್ದರೂ ಹಲವು ತಲೆಮಾರಿನಿಂದ ಬಂದಿದೆ ಎಂಬುದು ಹರಿಜನ ವರ್ಗದವರ ಅಭಿಪ್ರಾಯ.ಹಾಡಿನ ಮಧ್ಯೆ ದೀಪವನ್ನು ಮನೆ ಮನೆ ಬೆಳಗಿ ಜನರಲ್ಲಿ ಗೌರವ ಲಭ್ಯವಾಗುತ್ತದೆ.ಬಿಂಗಿ ಪದ್ಯಗಳಲ್ಲಿ ಹಲವಾರು ವಿಧಗಳಿವೆ.

ಕೆಲವು ಪದ್ಯಗಳು

[ಬದಲಾಯಿಸಿ]

ಬಲ್ಲಾಳ ಬಲೀಂದ್ರನೋ ರಾಜಕೊಂ ನೆಲ್ಲೂರ ಸಲಿಗಂತನೊ ಬಲ್ಲಾಳ ಬರದಾಗಿ ಬಾಗಿಲಗ ನಿಂತಅಮೆ ಕಲ್ಲಂತ ಮಳೆಯ ಕಾರುದಾನೆ ಅಡಿಕೆ ರಾಶಿಯ ಮೇಲೆ ಬಂದಿಳಿದ ಬಲೀಂದ್ರ ತನ್ನ. ಜ

ಉಲ್ಲೆಖ

[ಬದಲಾಯಿಸಿ]

<Reference/>

  1. http://www.kannadaprabha.com/districts/uttara-kannada/%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%AA%E0%B3%81%E0%B2%B0-%E0%B2%B6%E0%B3%8C%E0%B2%9A%E0%B2%BE%E0%B2%B2%E0%B2%AF%E0%B2%97%E0%B2%B3-%E0%B2%B8%E0%B3%8D%E0%B2%A5%E0%B2%BF%E0%B2%A4%E0%B2%BF-%E0%B2%A6%E0%B2%BE%E0%B2%B0%E0%B3%81%E0%B2%A3/87788.html