ವಿಷಯಕ್ಕೆ ಹೋಗು

ರತಿ ಪಾಂಡೆ(ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Yakshitha/ನನ್ನ ಪ್ರಯೋಗಪುಟ/31 ಇಂದ ಪುನರ್ನಿರ್ದೇಶಿತ)
ರತಿ ಪಾಂಡೆ
ರತಿ ಪಾಂಡೆ
ಹುಟ್ಟು
ಅಲ್ಮಾ ಮೇಟರ್ಮರಾಂದಾ ಹೌಸ್, ದೆಹಲಿ ವಿಶ್ವವಿದ್ಯಾಲಯ
ಉದ್ಯೋಗನಟಿ
ಸಕ್ರಿಯ ವರ್ಷಗಳು೨೦೦೬ -
ಹೆಸರುವಾಸಿಮಿಲೆ ಜಬ್ ಹಮ್ ತುಮ್
ಹಿಟ್ಲರ್ ದೀದೀ
ಪೋರಸ್

ರತಿ ಪಾಂಡೆ ಒಬ್ಬ ಭಾರತೀಯ ನಟಿ. ಪೋರಸ್, ಹಿಟ್ಲರ್ ದೀದೀ[], ಮಿಲೇ ಜಬ್ ಹಮ್ ತುಮ್, ಬೆಗುಸರಾಯ್, ಹರ್ ಘರ್ ಕುಚ್ ಕೆಹ್ತಾ ಹೆ ಮತ್ತು ಶಾದಿ ಸ್ಟ್ರೀಟ್ ಧಾರವಾಹಿಗಳಲ್ಲಿನ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ.

ಜನನ ಮತ್ತು ಆರಂಭಿಕ ಜೀವನ

[ಬದಲಾಯಿಸಿ]

ರತಿ ಪಾಂಡೆ ಅಸ್ಸಾಂನಲ್ಲಿ ಜನಿಸಿದರು.[] ಅಲ್ಲಿ ಏಳು ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಅಲ್ಲಿ ಪ್ರಾಥಮಿಕ ಶಾಲೆಯನ್ನು ಪೂರ್ಣಗೊಳಿಸಿದರು. ನಂತರ ಅವರು ಪಟ್ನಕ್ಕೆ ತೆರಳಿ ಅಲ್ಲಿ ಸೇಂಟ್ ಕರೆನ್ಸ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು. ನವದೆಹಲಿಯ ಸಾದಿಕ್ ನಗರದ ಕೇಂದ್ರಿಯ ವಿದ್ಯಾಲಯ ಶಾಲೆಯಿಂದ ಮುಂದಿನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ರತಿ ದೆಹಲಿ ವಿಶ್ವವಿದ್ಯಾಲಯದ ಮಿರಾಂದಾ ಹೌಸ್‌ನಲ್ಲಿ ವಾಣಿಜ್ಯ ವಿಷಯದಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಪರಿಣತಿ ಪಡೆದರು.[]

ಫಿಲ್ಮೋಗ್ರಾಫಿ

[ಬದಲಾಯಿಸಿ]

ಟಿವಿ ಸರಣಿಗಳು

[ಬದಲಾಯಿಸಿ]
ವರ್ಷಪ್ರದರ್ಶನಪಾತ್ರನೆಟ್ವರ್ಕ್
೨೦೦೭ಶಅದಿ ಸ್ಟ್ರೀಟ್ನಂದಿನಿಸ್ಟಾರ್ ವನ್
೨೦೦೭ಸಿ.ಐ.ಡಿವೆರೋನಾಸೋನಿ ಟಿವಿ
೨೦೦೭ರಾತ್ ಹೋನೆ ಕೊ ಹೆಎಪಿಸೋಡಿಕ್ ಪ್ರದರ್ಶನಸಹರಾ ವನ್
೨೦೦೭-೨೦೦೮ಹರ್ ಘರ್ ಕುಚ್ ಕೆಹ್ತಾ ಹೆ ಪ್ರಾರ್ಥನ ಥಕ್ರಾಲ್ಝೀ ಟಿವಿ
೨೦೦೮-೨೦೧೦ಮಿಲೇ ಜಬ್ ಹಮ್ ತುಮ್ನುಪುರ್ ಶರ್ಮಾಸ್ಟಾರ್ ವನ್
೨೦೧೧-೨೦೧೩ಹಿಟ್ಲರ್ ದೀದೀಇಂದಿರಾ ಶರ್ಮಾ/ಝಾರ್ಆ ಖಾನ್/ಹುಸ್ನಾಝೀ ಟಿವಿ
೨೦೧೬ಬೆಗುಸರಾಯ್ಕೋಮಲ್ಅಂಡ್ ಟಿವಿ
೨೦೧೭-೨೦೧೮ಪೋರಸ್ರಾಣಿ ಅನುಸುಯಸೋನಿ ಟಿವಿ
೨೦೧೯ನಝರ್[]ವಿದ್ಯಾ ಶರ್ಮಾ (ಅತಿಥಿ)ಸ್ಟಾರ್ ಪ್ಲಸ್
೨೦೧೯ದಿವ್ಯ ಚೃಷ್ಟಿವಿದ್ಯಾ ಶರ್ಮಾಸ್ಟಾರ್ ಪ್ಲಸ್
೨೦೧೯ತೆನಾಲಿ ರಾಮರಾಜ್ಕುಮಾರಿ ದೇವಯಾನಿಸೋನಿ ಸಬ್
೨೦೨೦ದೇವಿ ಆದಿಪರಾಶಕ್ತಿಸತಿ/ಪಾರ್ವತಿ/ಆದಿಪರಾಶಕ್ತಿದಂಗಲ್ ಟಿವಿ

ನಿರೂಪಕಿಯಾಗಿ

[ಬದಲಾಯಿಸಿ]
ವರ್ಷಕಾರ್ಯಕ್ರಮಟಿಪ್ಪಣಿಸಹ-ನಿರೂಪಕ
೨೦೧೦ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿರೆಡ್ ಕಾರ್ಪೆಟ್ಅರ್ಜುನ್ ಬಿಜ್ಲಾನಿ
೨೦೧೨ಝೀ ಟಿವಿಯ ೨೦ ನೇ ವರುಷದ ದೀಪಾವಳಿ ಸ್ಪೆಷಲ್ರಿತ್ವಿಕ್ ಧನಂಜಯ್
೨೦೧೨ಝೀ ರಿಶ್ತೆ ಅವಾರ್ಡ್ಸ್[]ವಿಭಾಗರಿತ್ವಿಕ್ ಧನಂಜಯ್

ಅತಿಥಿಯಾಗಿ

[ಬದಲಾಯಿಸಿ]
ವರ್ಷ ಪ್ರದರ್ಶನ ಆರ್.ಜೆ ಸ್ಟೇಶನ್
೨೦೧೩ಸಬ್ರಾಸ್ ರೇಡಿಯೋರಾಜ್ ಬಧ್ದನ್1260 AM ಲೀಸೆಸ್ಟರ್ ಸಬ್ರಾಸ್ ರೇಡಿಯೋ
೨೦೧೩ರೇಡಿಯೋ ಮಿರ್ಚಿಅಂಜಲಿ ಸಿಂಗ್ರೇಡಿಯೋ ಮಿರ್ಚಿ 98.3 ಎಫ್.ಎಂ.[]
೨೦೧೬ಸಬ್ರಾಸ್ ರೇಡಿಯೋರಾಜ್ ಬಧ್ದನ್1260 AM ಲೀಸೆಸ್ಟರ್ ಸಬ್ರಾಸ್ ರೇಡಿಯೋ

ಪ್ರದರ್ಶನಗಳು

[ಬದಲಾಯಿಸಿ]
ವರ್ಷಈವೆಂಟ್ನೆಟ್ವರ್ಕ್
೨೦೦೭ಝೀ ರಿಶ್ತೆ ಪ್ರಶಸ್ತಿಝೀ ಟಿವಿ
೨೦೦೮ಜರ ನಚ್ಕೆ ದಿಖಾ[]ಸ್ಟಾರ್ ವನ್
೨೦೧೦ಗೋಲ್ಡ್ ಪ್ರಶಸ್ತಿಝೀ ಟಿವಿ
೨೦೧೦ಸ್ವಾತಂತ್ರ್ಯ ದಿನಾಚರಣೆ ವಿಶೇಷಕಲರ್ಸ್ ಟಿವಿ
೨೦೧೧ಬಿಗ್ ಟೆಲಿವಿಷನ್ ಪ್ರಶಸ್ತಿಗಳುಸ್ಟಾರ್ ಪ್ಲಸ್
೨೦೧೧ಝೀ ರಿಶ್ತೆ ಪ್ರಶಸ್ತಿಝೀ ಟಿವಿ
೨೦೧೨ಜಿಆರ್ 8! ಮಹಿಳಾ ಸಾಧಕರ ಪ್ರಶಸ್ತಿಗಳುಸೋನಿ ಟಿವಿ
೨೦೧೨ಭಾರತೀಯ ಟೆಲಿ ಪ್ರಶಸ್ತಿಗಳುಕಲರ್ಸ್ ಟಿವಿ
೨೦೧೨ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳುಸ್ಟಾರ್ ಪ್ಲಸ್
೨೦೧೨ಝೀ ೨೦ ನೇ ದೀಪಾವಳಿ ವಿಶೇಷ[]ಝೀ ಟಿವಿ
೨೦೧೨ಝೀ ರಿಶ್ತೆ ಪ್ರಶಸ್ತಿಝೀ ಟಿವಿ
೨೦೧೨ಬಿಗ್ ಬಾಸ್ ೬ಕಲರ್ಸ್ ಟಿವಿ
೨೦೧೨ಝೀ ಹೋಲಿ ಸೆಲೆಬ್ರೇಷನ್ಝೀ ಟಿವಿ

[] ಉಲ್ಲೇಖಗಳು

[ಬದಲಾಯಿಸಿ]
  1. https://www.youtube.com/watch?v=BMz8MwTm2TQ&vl=en
  2. 1 2 "Actress Rati Pandey Biography". TrendSetterLive (in English). 11 September 2019. Archived from the original on 10 ಆಗಸ್ಟ್ 2022. Retrieved 10 August 2022.{{cite news}}: CS1 maint: unrecognized language (link)
  3. https://www.indiaforums.com/article/rati-pandey-opens-up-on-relationship-status-plans-ahead-new-role_155725
  4. https://www.tellychakkar.com/tv/tv-news/porus-actress-rati-pandey-opens-her-relationship-status-191011
  5. https://www.indiaforums.com/forum/topic/3257871
  6. https://celebcenter.net/rati-pandey-wiki-age-height-weight-husband-marriage-pics/
  7. https://www.indiaforums.com/forum/topic/1505160?pn=15
  8. https://www.india-forums.com/forum_posts.asp?TID=3273928&TPN=8