ಸದಸ್ಯ:Yajnya kottary/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                             ಮಹಿಳಾ ಶೋಷಣೆದಪ್ಪಗಿನ ಅಕ್ಷರ
     
                 ಮಹಿಳಾ ಶೋಷನಣೆ ನಮ್ಮ ಇಂದಿನ ಸಮಾಜದಲ್ಲಿ ಕಂಡು ಬರುವ ಸಮಾಜಿಕ ಸಮಸ್ಯೆಯಾಗಿದೆ.ದೆಹೆಲಿಯಲ್ಲಿ ನಡೆದ ಘಟನೆಯ ನಂತರ ಸಮಜದಲ್ಲಿ ಮಹಿಳೆಯರು ಮನೆಯಿಂದ ಹೊರ ಬರುವುದು ಸುಲಭ್ಹವಾಗಿರಲಿಲ್ಲ.ತದನಂತರ ನಡೆದ ಘಟನೆಗಳು ನಮ್ಮ ಜೀವನವನ್ನು ಚಿದ್ರಗೊಳಿಸಿದೆ.ಮಹಿಳೆಯರಲ್ಲದೆ ಅಮಾಯಕ ಮಕ್ಕಳನ್ನು ಶೋಷಣೆ ಮಾಡುವುದು ಕಂಡು ಬಂದಿದೆ.ಸರಕಾರ ಅವರಿಗೆ ಸರಿಯಾಗಿ ನ್ಯಾಯವಿಧಿಸಬೇಕು,ಇಲ್ಲದಿದ್ದರೆ ಇಂತಹ ಇನ್ನು ಅನೇಕ ಘಟನೆಗಳು ನಡೆಯುತ್ಥಿರುತ್ತದೆ.