ಸದಸ್ಯ:Wilhelm Tell DCCXLVI
ಗೋಚರ
ಇತರ ಸದಸ್ಯರಿಗೆ ಮತ್ತು ಓದುಗರಿಗೆ ನಮಸ್ಕಾರ. ನಾನು ಮೂಲರೂಪವಾಗಿ ಆಂಗ್ಲ ಭಾಷೆಯ ವಿಕಿಪೀಡಿಯದಲ್ಲಿ ಎಡಿಟ್ ಮಾಡುತ್ತೇನೆ. ಇಲ್ಲೂ ಎಡಿಟ್ ಮಾಡಲು ಪ್ರಯತ್ನಿಸುತ್ತೇನೆ.
ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ; ಮಾತೃಭಾಷೆ ತಮಿಳು. ಶಾಲೆಯಲ್ಲಿ ೧೦ನೆ ತರಗತಿಯ ವರೆಗೆ ಕನ್ನಡ ಭಾಷೆಯನ್ನು ಕಲಿತೆ. ಶಾಲೆಯ ಕಥೆ ಮುಗಿದು ಈಗ ಮೂರು ವರ್ಷ ಕಾಲ ಆಯ್ತು; ಬರೆಯುವ ಅಭ್ಯಾಸ ಬಿಟ್ಟು ಹೋಗಿದೆ. ತಪ್ಪುಗಳಿಗೆ ಕ್ಷಮಿಸಿ!