ಸದಸ್ಯ:Wikilikithakannadathi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗು ಜಿಲ್ಲೆಯು ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.ಕೊಡಗಿನಲ್ಲಿ ಅಬ್ಬಿ ಜಲಪಾತ, ರಾಜಾ ಸೀಟ್, ಮಲ್ಲಳ್ಳಿ ಜಲಪಾತ , ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ ಇತ್ಯಾದಿ ಸ್ಥಳಗಳಿವೆ.

ತಾಲ್ಲೂಕುಗಳು[ಬದಲಾಯಿಸಿ]

  • ಮಡಿಕೇರಿ
  • ವಿರಾಜಪೇಟೆ
  • ಸೋಮವಾರಪೇಟೆ

ದೇವಸ್ಥಾನಗಳು[ಬದಲಾಯಿಸಿ]

  1. ತಲಕಾವೇರಿ
  2. ಓಂಕಾರೇಶ್ವರ
  3. ಇಗ್ಗುತ್ತಪ್ಪ
  4. ಮುತ್ತಪ್ಪ

ಕೆಲವು ಸ್ಥಳಗಳು[ಬದಲಾಯಿಸಿ]

  1. ಪ್ರಮುಖ ನಗರಗಳು
    1. ಕುಶಾಲನಗರ
    2. ಶನಿವಾರಸಂತೆ
    3. ಗೋಣಿಕೊಪ್ಪ
  1. ಗ್ರಾಮೀಣ ಪ್ರದೇಶಗಳು
    1. ಕೂಡಿಗೆ
    2. ಕಣಿವೆ
    3. ಹೆಬ್ಬಾಲೆ