ವಿಷಯಕ್ಕೆ ಹೋಗು

ಸದಸ್ಯ:Vishwaradhya k/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಕ ಸುರಕ್ಷತೆ(PC SECURITY)

[ಬದಲಾಯಿಸಿ]
ನಮಗೆ ಸಂಬಂದಿಸಿದ ಗಣಕವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ
  • 'C ಡ್ರೈವ್' ನಲ್ಲಿ ಯಾವುದೇ ಕಡತಗಳನ್ನು ಉಳಿಸಬೇಡಿ
  • temporary ಫೈಲ್ಸ್ ಗಳನ್ನು ವಾರಕ್ಕೊಮ್ಮೆ ಅಳಿಸುತ್ತಿರಿ
  • ಬ್ರೌಸ್ ಮಾಡುವಾಗ ಸುರಕ್ಷಿತ ವೆಬ್ ಪುಟಗಳನ್ನು ಮಾತ್ರ ತೆರೆಯಿರಿ
  • '.exe ಅತವಾ .dll' ಫೈಲ್ಸ್ ಗಳನ್ನು ಗಣಕ ಪರಿಣಿತರ ಅನುಮತಿ ಇಲ್ಲದೆ ತೆರೆಯಬೇಡಿ
  • ಯಂತ್ರಾಂಶವನ್ನು ಧೂಳುಮುಕ್ತ ವಾಗಿಟ್ಟುಕೊಳ್ಳಿ
'C ಡ್ರೈವ್' ನಲ್ಲಿ ಯಾವುದೇ ಕಡತಗಳನ್ನು ಉಳಿಸಬೇಡಿ
Desktop Is Stored In C Drive


'C ಡ್ರೈವ್' ನಲ್ಲಿ ನಿಮಗೆ ಸಂಬಂದಿಸಿದ ಯಾವುದೇ ಕಡತಗಳನ್ನು ಉಳಿಸಬೇಡಿ ( DESKTOP ನಲ್ಲಿ ಇಟ್ಟ ಕಡತ 'C ಡ್ರೈವ್' ನಲ್ಲಿ ಇರುತ್ತದೆ) 'C ಡ್ರೈವ್' ನಲ್ಲಿ ಕಾರ್ಯಾಚರಣೆ ವ್ಯವಸ್ಥೆ (operating system) ಇರುತ್ತದೆ, ಇಲ್ಲಿರುವ ಫೈಲ್ ಗಳು ಇದನ್ನು ಬದಲಾಯಿಸುವ ಅದಿಕಾರವನ್ನು ಪಡೆದುಕೊಂಡಿರುತ್ತವೆ. ಆದಕಾರಣ ಯಾವುದೇ ಫೈಲ್ ಗಳನ್ನು 'C ಡ್ರೈವ್' ನಲ್ಲಿ ಇಡಬಾರದು. ಒಂದುವೇಳೆ ಇಟ್ಟರೆ ನಿಮ್ಮ ಅಧಿಕಾರವನ್ನು ಅವಕ್ಕೆ ಹಸ್ತಾಂತರಿಸಿದಂತಾಗುವುದು.




temporary ಫೈಲ್ಸ್ ಗಳನ್ನು ವಾರಕ್ಕೊಮ್ಮೆ ಅಳಿಸುತ್ತಿರಿ
Temporary Files

C:\Users\windows\AppData\Local\Temp ನಲ್ಲಿ ನಿಮ್ಮ temporary ಫೈಲ್ಸ್ ಗಳು ಉಳಿದುಕೊಂಡಿರುತ್ತವೆ, ಅವುಗಳನ್ನು ಹುಡುಕಿ ಅಳಿಸುತ್ತಿರಿ. ಅಥವಾ search ನಲ್ಲಿ ಹೋಗಿ %tmp% ಎಂದು ಹುಡುಕಿದರೆ ನಿಮಗೆ ಸಿಗುತ್ತದೆ, ಇಲ್ಲಿಗೆ ಹೋಗಿ ಎಲ್ಲಾ ಫೈಲ್ ಗಳನ್ನು ಒಟ್ಟಿಗೆ ಆಯ್ಕೆ ಮಾಡಿ ಅಳಿಸಿದರಾಯಿತು. https://en.wikipedia.org/wiki/Temporary_file



ಬ್ರೌಸ್ ಮಾಡುವಾಗ ಸುರಕ್ಷಿತ ವೆಬ್ ಪುಟಗಳನ್ನು ಮಾತ್ರ ತೆರೆಯಿರಿ


ನೀವು ಗೂಗಲ್ ನಲ್ಲಿ ಯಾವುದೇ ವಿಷಯವನ್ನು ಹುಡುಕುವಾಗ ನಿಮಗೆ ಸಿಕ್ಕಿರುವ ಪುಟಗಳಲ್ಲಿ 'https:' ಎಂಬುದು ಇದೆಯೇ ಎಂದು ಖಚಿತಪಡಿಸಿಕೊಳ್ಳಿ.( ಇಲ್ಲಿ S ಎಂಬುವುದು ಸುರಕ್ಷಿತ (secured) ಎನ್ನುವುದನ್ನು ಸೂಚಿಸುತ್ತದೆ ) ಇದರಿಂದ ಯಾವುದೇ ರೀತಿಯ ವೈರಸ್ ಗಳು ಬರುವ ಸಾದ್ಯತೆಗಳಿಲ್ಲ. ಆದ್ದರಿಂದ ಯಾವುದೇ ವಿಷಯವನ್ನು ಹುಡುಕುವಾಗ ಸುರಕ್ಷಿತ ವೆಬ್ ಪುಟಗಳನ್ನು ಮಾತ್ರ ತೆರೆಯಿರಿ





'.exe ಅತವಾ .dll' ಫೈಲ್ಸ್ ಗಳನ್ನು ಗಣಕ ಪರಿಣಿತರ ಅನುಮತಿ ಇಲ್ಲದೆ ತೆರೆಯಬೇಡಿ

'.exe ಅತವಾ .dll' ಎಂಬುದು exicutable file ಆಗಿರುತ್ತದೆ. ಇವುಗಳು ನಿಮ್ಮ ತಂತ್ರಾಂಶವನ್ನು ಬದಲಿಸುವ ಅಧಿಕಾರ ಹೊಂದಿರುತ್ತವೆ. ಆದ್ದರಿಂದ ಗಣಕ ಪರಿಣಿತರ ಅನುಮತಿ ಇಲ್ಲದೆ ಇವನ್ನು ತೆರೆಯಬೇಡಿ.

ಇವು ವೈರಸ್ ಸಹ ಆಗಿರಬಹುದು.

ಯಂತ್ರಾಂಶವನ್ನು ಧೂಳುಮುಕ್ತ ವಾಗಿಟ್ಟುಕೊಳ್ಳಿ
ಚಿತ್ರ:ದೂಳುಹಿಡಿದ ಕಂಪ್ಯೂಟರ್

[] ಧೂಳು ಸಹ ಇಲೆಕ್ರಾನಿಕ್ಸ್ ಗಳ ಶತ್ರುವಿದ್ದಂತೆ. ಆಗಾಗ್ಗೆ ದೂಳನ್ನು ಸ್ವಚ್ಚಪಡಿಸುತ್ತಿರಬೇಕು, ಇಲ್ಲದಿದ್ದರೆ ನಿಮ್ಮ ಗಣಕ ಯಂತ್ರವು ನಿಧಾನಗತಿಯಲ್ಲಿ ಸಾಗುವುದು.

  1. [೧]