ಸದಸ್ಯ:Vinodh gowda/sandbox
ಈ ಪುಟವನ್ನು ಇನ್ನೂ ಸೃಷ್ಟಿಸಲಾಗುತ್ತಿದೆ ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ.ಸ್ವಲ್ಪ ಸಮಯದವರೆಗೆ ಈ ಪುಟವನ್ನು ಅವಶ್ಯಕತೆ ಇಲ್ಲದೆ ಸಂಪಾದಿಸದಂತೆ, ಅಥವಾ ಅಳಿಸುವಿಕೆಗೆ ಹಾಕದಂತೆ ಲೇಖನದ ಸಂಪಾದನೆಯ ಸಮಯದಲ್ಲಿ ಸಂಪಾದಕರು ಕೇಳಿಕೊಳ್ಳುತ್ತಾರೆ. |
ಫಿಲಿಪ್ ಕೋಟ್ಲರ್ ಫಿಲಿಪ್ ಕೋಟ್ಲರ್ (ಚಿಕಾಗೋದಲ್ಲಿ ಮೇ 27, 1931 ಜನನ, ಇಲಿನಾಯ್ಸ್) ಅಮೇರಿಕನ್ ಮಾರ್ಕೆಟಿಂಗ್ ಲೇಖಕ, ಸಲಹೆಗಾರ, ಮತ್ತು ಪ್ರಾಧ್ಯಾಪಕ; ಪ್ರಸ್ತುತ ಇವರು ಕೆಲ್ಲೋಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ (Kellogg School of Management at Northwestern University) ಯಲ್ಲಿ ಪ್ರಮುಖ ಪ್ರಾಧ್ಯಾಪಕರು.ಇವರು 55 ಮಾರ್ಕೆಟಿಂಗ್ ಪುಸ್ತಕಗಳ ಲೇಖಕರು.ಇವರು ಯೋಜಿತ ವ್ಯಾಪಾರೋದ್ಯಮವನ್ನು ಹೀಗೆ ವಿವರಿಸುವರು "ಸಮಾಜದ ಅಗತ್ಯಗಳನ್ನು ಮತ್ತು ಕೈಗಾರಿಕಾ ಪ್ರತಿಕ್ರಿಯೆಯ ನಡುವೆ ಇರುವ ಲಿಂಕ್ಎ೦ದು ವಿವರಿಸಿದ್ದಾರೆ. https://commons.wikimedia.org/wiki/File:Philip_Kotler_at_brandsmart_2007_in_Chicago.jpg
ಆರಂಭಿಕ ಜೀವನ
[ಬದಲಾಯಿಸಿ]ಕೋಟ್ಲರ್ ನ ತಂದೆ ಮತ್ತು ತಾಯಿ ೧೯೧೭ರಲ್ಲಿ ಉಕ್ರೇನ್ ಇ೦ದ ಚಿಕಾಗೊಗೆ ಬ೦ದು ನೆಲೆಸಿದರು.ಈ ಸಮಯದಲ್ಲಿ ಕೋಟ್ಲರ್ ಅವರು ಜನಿಸಿದರು.ಇವರು DePaul University ಯಲ್ಲಿ ಎರಡು ವರ್ಷಗಳ ಕಾಲ ಓದಿ ಸ್ನಾತಕ ಪದವಿ ಪಡೆದರು.University of Chicago ಯಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು Massachusetts Institute of Technology ಯಲ್ಲಿ ಪಿಎಚ್ಡಿ ಪದವಿ ಪದೆದರು.ಅರ್ಥಶಾಸ್ತ್ರ ದಲ್ಲಿ ಎರಡು ಪದವಿ ಗಳಿಸಿದ್ದಾರೆ.ಮಿಲ್ಟನ್ ಫ್ರೀಡ್ಮನ್, ಪಾಲ್ ಸ್ಯಾಮುಯೆಲ್ಸನ್, ಮತ್ತು ರಾಬರ್ಟ್ ಸೋಲೋ (ಇವರು ಅರ್ಥಶಾಸ್ತ್ರ ವಿಜ್ಞಾನದ ನೊಬೆಲ್ ಪ್ರಶಸ್ತಿ ವಿಜೇತರು) ಇವರೆಲ್ಲರ ಬಳಿ ಕೋಟ್ಲರ್ ರವರು ಕಲಿತಿದ್ದಾರೆ.ಹಾರ್ವರ್ಡ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಮತ್ತು ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ವರ್ತನೆಯ ವಿಜ್ಞಾನದ ಪೋಸ್ಟ್ಡಾಕ್ಟೊರಲ್ ಕೆಲಸ ಒಂದು ವರ್ಷ ಮಾಡಿದರು.