ಸದಸ್ಯ:Vinitha Mary A
ವಿನಿತಾ ಮೇರಿ ಎ | |
---|---|
Born | ವಿನಿತಾ ಮೇರಿ ಬೆಂಗಳೂರು |
Nationality | ಭಾರತಿಯ |
Education | ಬಿ.ಕಾಂ |
Occupation | ವಿದ್ಯರ್ಧಿ |
ಹದಿನೇಳು ವರ್ಷಗಳ ಹಿಂದೆ ೩೧ನೇ ಜನವರಿಯ ಮುಂಜಾನೆ ನಾಲ್ಕು ಗಂಟೆಗೆ ಒಂದು ಸುಂದರವಾದ ಮಗುವೊಂದು ಹುಟ್ಟಿತು.ಹೌದು ನಾನೇ ಅದು.ನನ್ನ ಹೆಸರು ವಿನಿತಾ ಮೇರಿ ಎ."ಕ್ರ್ಯೆಸ್ಟ್ ಯೂನಿರ್ವಸಿಟಿ" ಅಲ್ಲಿ ಮೊದಲನೆಯ ವರ್ಷ ಬಿ.ಕಾಂ ಓದುತ್ತಿದ್ದೇನೆ. ನಾನು ಹುಟ್ಟಿದು ಬೆಳದದ್ದು ಎಲ್ಲ ಬೆಂಗಳೂರಿನಲ್ಲಿ.ನನ್ನ ತಂದೆಯ ಹೆಸರು ಅಂತೋಣಿ.ಅವರು 'ಕಲ್ಯಾಣಿ ಮೋಟರ್ಸ್' ಅಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.ನನ್ನ ತಾಯಿಯ ಹೆಸರು ಲಿಸ್ಸಿ.ಮತ್ತು ನನ್ನ ಅಣ್ಣನ ಹೆಸರು ವಿನು.ಅವನು ಇಂಜಿನಿಯರಿಂಗ್ ಮಾಡುತ್ತಿದ್ದಾನೆ.ನನಿಗೆ ನನ್ನ ಕುಟುಂಬದ ಒಟ್ಟಿಗೆ ಸಮಯ ಕಳೆಯಲು ಬಹಳ ಇಷ್ಟ.ಮತ್ತು ನನಿಗೆ ಮ್ಯೂಸಿಕ್ ಅಂದರೆ ತುಂಬಾ ಇಷ್ಟ. ಬಿಡುವು ಸಮಯದಲ್ಲಿ ನಾನು ಮ್ಯೂಸಿಕ್ ಕೇಳುತ್ತೇನೆ. ಇದು ನನ್ನ ಹವ್ಯಾಸವು ಹೌದು.ಮತ್ತು ಮನೆಯ ಇತರ ಕೆಲಸ ಮಾಡುವುದು, ಆಟ ಆಡುವುದು, ಟಿವಿ ನೋಡುವುದು,ಪುಸ್ತಕ ಓದುವುದು, ಇತ್ಯಾದಿ ನನ್ನ ಹವ್ಯಾಸಗಳು. ಮತ್ತು ನನಿಗೆ ವಿಧ ವಿಧವಾದ ಸ್ಥಳಗಳಿಗೆ ಹೋಗಲು ಬಹಳ ಇಷ್ಟ.ಆದುದರಿಂದ ನನ್ನ ಕುಟುಂಬದವರ ಜೊತೆ ವಿವಿಧ ಸ್ಥಳಗಳಿಗೆ ಹೋಗುತ್ತಿರುತ್ತೇನೆ.ಅದು ನನಿಗೆ ಬಹಳಷ್ಟು ಆನಂದವನ್ನು ನೀಡುತ್ತದೆ.
ನಾನು ನನ್ನ ಶಿಕ್ಷಣವನ್ನು "ಹೋಲಿ ಸ್ಪಿರಿಟ್" ಶಾಲೆಯಲ್ಲಿ ಆರಂಭಿಸಿದೆ.ನಾನು ನನ್ನ ಶಾಲೆಯ ಶಿಕ್ಷಣವನ್ನು ಮುಗಿಸಿದ್ದು ಅದೇ ಶಾಲೆಯಲ್ಲಿ.ನನ್ನ ಪ್ರಕಾರ ಪೋಷಕರು ನಮ್ಮ ಮೊದಲನೆಯ ಗುರು ಎಂದರೆ ಶಾಲೆ ಹಾಗು ಅಲ್ಲಿನ ಶಿಕ್ಷಕರು ನಮ್ಮ ಎರಡನೆಯ ಗುರು.ಆ ಶಾಲೆಯಲ್ಲಿ ನಾನು ತುಂಬಾ ಒಳ್ಳೆಯ ವಿಷಯಗಳನ್ನು ಕಲಿತೆ.ಅಲ್ಲಿರುವ ಶಿಕ್ಷಕರು ನಮ್ಮನ್ನು ತಮ್ಮ ಮಕ್ಕಳಂತೆ ಅಂದುಕೊಂಡು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಒಳ್ಳೆಯ ಪಾಠಗಳನ್ನು ಕಲಿಸಿದರು.ನನಿಗೆ ನೃತ್ಯ ಹಾಗು ಕ್ರೀಡೆಗಳಲ್ಲಿ ಬಹಳ ಆಸಕ್ತಿ.ಆದುದರಿಂದ ನಮ್ಮ ಶಾಲೆಯಲ್ಲಿ ನಾನು ಬಹಳ ಸರಿ ನೃತ್ಯ ಹಾಗು ಕ್ರೀಡೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೆಲವೊಮ್ಮೆ ಬಹುಮಾನವನ್ನು ಪಡೆದಿದ್ದೇನೆ.ಮತ್ತು ನನ್ನ ಹತ್ತನೆ ತರಗತಿ ಪರೀಕ್ಷೆಯಲ್ಲಿ ೭೫% ತೆಗೆದು ನನ್ನ ಪದವಿ ಪೂರ್ವ ಶಿಕ್ಷಣವನ್ನು "ವಿಜಯ ಪಿಯು ಕಾಲೇಜಿನಲ್ಲಿ" ಮಾಡಿದ್ದೆ.ನಾನು ಅಲ್ಲಿ ವಾಣಿಜ್ಯವನ್ನು ಓದಿದೆ. ಈ ಎರಡು ವರ್ಷಗಳಲ್ಲಿ ನನಿಗೆ ಜೀವನದ ಮುಖ್ಯಸ್ಧವು ಹಾಗು ಶಿಕ್ಷಣವೆಂಬುದು ಎಷ್ಟು ಮುಖ್ಯವೆಂದು ಅರಿವಾಯಿತು.ಮತ್ತು ನಾನು ಈ ಕಾಲೇಜಿನಲ್ಲಿ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಲಿಲ್ಲ.ಆದರೆ ನಾನು ಓದುದರಲ್ಲಿ ಅತೀ ಹೆಚ್ಚು ಗಮನಿಸಿದೆ. ಕಷ್ಟ ಪಟ್ಟು ಓದಿದೆ. ಅದಕ್ಕೆ ಸಿಕ್ಕಾ ಫಲವೇ ನನಗೆ ಪಿಯುನಲ್ಲಿ ೮೭% ಸಿಕ್ಕಿದು.ನನಿಗೆ ಒಂದು ವಿಷಯದಲ್ಲಿ ೧೦೦/೧೦೦ ಅಂಕಗಳು ಬಂದಿದ್ದಕ್ಕೆ ನನ್ನ ಕಾಲೇಜಿನಲ್ಲಿ ನನಗೆ ಸನ್ಮನ ಮಾಡಿ ಬಹುಮಾನವನ್ನು ನೀಡಿದ್ದರು.ಆ ದಿನ ನನ್ನ ಜೀವನದಲ್ಲಿ ಮರೆಯಲಾಗದ ಒಂದು ಮುಖ್ಯವಾದ ದಿನ.ಅದು ನನ್ನ ಒಂದು ಸಾಧಾನೆಯೆಂದು ಹೇಳಬಹುದು.ನಾನು ನನ್ನ ಪಿಯುನಲ್ಲಿ ಅಷ್ಟು ಒಳ್ಳೆಯ ಅಂಕಗಳು ಪಡೆದಿದ್ದಕ್ಕೆ ನನಗೆ "ಕ್ರ್ಯೆಸ್ಟ್ ಯೂನಿರ್ವಸಿಟಿ" ಎಂಬ ಒಳ್ಳೆಯ ಕಾಲೇಜಿನಲ್ಲಿ ಓದುವುದಕ್ಕೆ ಅವಕಾಶ ದೊರಕಿತು.
ನಾನು ನನ್ನ ಜೀವನದಲ್ಲಿ ಮುಂದೆ ಎಂ.ಬಿ.ಎ ಮಾಡಬೇಕೆಂದಿದ್ದೆನೆ. ಮತ್ತು ನಾನು ಮುಂದೆ ಅತ್ಯುತಮವಾಗಿ ಓದಿ ದೊಡ್ಡ ಎಂ.ಎನ್.ಸಿ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬುವುದು ನನ್ನ ಗುರಿಯಾಗಿದೆ.ಯಾವುದೇ ಕಷ್ಟ ಬಂದರು ನಾನು ನನ್ನ ಗುರಿಯನ್ನು ಸಾಧಿಸುತ್ತೇನೆ.ನಾನು ಒಂದಲ್ಲ ಒಂದು ದಿನ ನನ್ನ ಗುರಿಯನ್ನು ಸಾಧಿಸಿ ನನ್ನ ಪೋಷಕರು ನನ್ನ ಬಗ್ಗೆ ಹೆಮ್ಮೆ ಪಡುವ ಹಾಗೆ ಮಾಡುತ್ತೇನೆ.
This user is a member of WikiProject Education in India |
ಉಪಪುಟಗಳು
[ಬದಲಾಯಿಸಿ]In this ಸದಸ್ಯspace: