ಸದಸ್ಯ:Vindyashree01/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಹೆಸರು ವಿಂದ್ಯಾಶ್ರೀ ,ನನ್ನ ತಂದೆಯ ಹೆಸರು ದುಗ‍ಪ್ಪ, ತಾಯಿಯ ಹೆಸರು ಲೀಲಾವತಿ.ನಾನು ಬಿ.ಬಿ.ಎ ಕಲಿಯುವ ವಿದ್ಯಾಥಿ, ಪದುವ ಡಿಗ್ರಿ ಕಾಲೇಜು.ನನ್ನ ಮನೆಯಲ್ಲಿ ನಾಲ್ಕು ಜನ ವಾಸವಾಗಿದ್ದೇವೆ. ನಾನು ಪದುವು ಪಿಯುಸಿ ಕಾಲೇಜಿನಲ್ಲಿ ೮೦% ಅಂಕಗಳಿಸಿರುತ್ತೇನೆ. ಮತ್ತು ನನ್ನ ಹತ್ತನೆಯ ತರಗತಿಯನ್ನು ಲೂಡ್ಸ್ ಹೈಸ್ಕೂಲ್ ಬಿಜೈನಲ್ಲಿ ಮುಗಿಸಿರುತ್ತೇನೆ. ನನ್ನ ಹತ್ತನೇ ತರಗತಿಯಲ್ಲಿ ೭೯% ಅಂಕ ಗಳಿಸಿರುತ್ತೇನೆ. ನಾನು ಕೂಳೂರಿನಲ್ಲಿ ವಾಸವಾಗಿದ್ದೇನೆ.

ನನ್ನ ಹವ್ಯಾಸಗಳು ಸಂಗೀತ ಕೇಳುವುದು ಆಟ ಆಡುವುದು ಸಾಂಸ್ಕೃತಿಕ ಕಾಯ‌‍ಕ್ರಮಗಳನ್ನು ಭಾಗವಹಿಸುವುದು ಚಿತ್ರ ಬಿಡಿಸುವುದು