ಸದಸ್ಯ:Vinaykumar kashappanavar/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವನೂರು ಮಹಾದೇವ[ಬದಲಾಯಿಸಿ]

ದೇವನೂರು ಮಹಾದೇವ ಇವರು ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರು. ದೇವನೂರು ಮಹಾದೇವ ಅವರು ನಾಡುಕಂಡ ಅತ್ಯಂತ ಸರಳ ಲೇಖಕರಾ­ಗಿದ್ದು, ಇವರ ಸಾಹಿತ್ಯ ಕೃಷಿಯಲ್ಲಿ ಸಾಮಾಜಿಕ ಕಳಕಳಿ ಇರುತ್ತದೆ.

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಕಥಾಸಂಕಲನಗಳು[ಬದಲಾಯಿಸಿ]

  1. "ದ್ಯಾವನೂರು"
  2. "ಒಡಲಾಳ"'

ಕಿರುಕಾದಂಬರಿ[ಬದಲಾಯಿಸಿ]

  1. ಕುಸುಮಬಾಲೆ
  2. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ

ದೇವನೂರುರವರ ಬರಹಗಳ ಸಂಕಲನ[ಬದಲಾಯಿಸಿ]

  1. "ಎದೆಗೆ ಬಿದ್ದ ಅಕ್ಷರ"

ಪತ್ರಿಕೋದ್ಯಮ[ಬದಲಾಯಿಸಿ]

  1. ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು.

ಗೌರವ, ಪುರಸ್ಕಾರ[ಬದಲಾಯಿಸಿ]

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟೂ ಗೌರವಿಸಿದೆ,
  • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೧೯೯೦ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.