ಸದಸ್ಯ:Vikram Patil 21/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮ೦ಗಳೂ‌ರು ದಸರ ಕರ್ನಾಟಕದ ಎರಡನೇ ಆತಿ ದೊಡ್ಡ ನಾಡ ಹಬ್ಬವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನುವ ವಿಶೇಷವಾಗಿ ಆಚರಿಸಲಾಗುತ್ತದೆ.ಲಕ್ಷಾ೦ತರ ಜನರು ಇದರಲ್ಲಿ ಬಗವಹಿಸುತಾರೆ. ಇದು ಸುಮರು ೯ ದಿನಗಳ ನಡೆಯುವ ಹ‍ಬ್ಬ. ೯ ದಿನಗಳಲಿ ಜನರು ವಿವಿಧ ಬಗೆಯ ಶಕ್ತಿ ದೇವತೆಗಳನು ಆರಾದಿಸುತ್ತಾರೆ. ಜನರು ಹೊಸ ಬಗೆಯ ಉಡುಗೆಗಳನ್ನು ತೊಟು ದೇವಸ್ಥಾನಗಳೀಗೆ ಹೋಗಿ ಪೂಜೆಯನು ಸಲಿಸುತ್ತಾರೆ. ಮನೆಗಳಲಿ ಸಿಹಿ ತಿ೦ಡಿಗಳನು‌ ಮಾಡು‍ತಾ‌ರೆ.ಮ೦ಗಳೂ‌ರಿನ ಪ್ರಸಿದ್ದ ದೇವಾಲಯ ಒ೦ದರಲಿ ನವ ವಿಧ ದೇವತೆಗಳ ಮೂರ್ತಿಗಳನು‍ ಫೂಜಿಸಲಾಗುತ್ತದೆ. ೯ನೇ ದಿನ ದೇವರ ಮೇರವಣೀಗೆ ಮಡಲಾಗುತ‍ದೆ. ಊರಿನವರು ಒಟಾಗಿ ಹಣವನು ಸೇರಿಸಿ ಮನೊರ೦ಜನೆಗಗಿ ವಿವಿಧಬಗೆಯ ಕಾರ್ಯಕ್ರಮ ನಡೆಸುವರು. ಹಾಡುಗಳು ,ನೃತ್ಯ ,ಸಂಪ್ರದಾಯವಾದಿ ನೃತ್ಯ,ಹುಲಿ ನೃತ್ಯ ಇಂತಹ ರೀತಿಯ ನಡವಳಿಕೆ ಅಭ್ಯಾಸ ಕಾಣಿಸುತ್ತದೆ. ವಿವಿಧ ರೀತಿಯಜಾತಿ ಧರ್ಮdiffrent ರೀತಿಯ ಜನರು ಭಾಗವಹಿಸುವಿಕೆ