ವಿಷಯಕ್ಕೆ ಹೋಗು

ಸದಸ್ಯ:Vikashegde/ಬೇಗೂರು ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬೇಗೂರು ನಾಗತಾರನ ವೀರಗಲ್ಲು
Vikashegde/ಬೇಗೂರು ಶಿಲಾಶಾಸನ is located in Karnataka
Vikashegde/ಬೇಗೂರು ಶಿಲಾಶಾಸನ
Location of ಬೇಗೂರು ನಾಗತಾರನ ವೀರಗಲ್ಲು in Karnataka
ಸ್ಥಳಬೇಗೂರು (ಪ್ರಸಕ್ತ ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು))
Coordinates12°52′49″N 77°38′02″E / 12.880191°N 77.633922°E / 12.880191; 77.633922
ಎತ್ತರ6.8 feet (2.1 m)
With pedestal: 6.10 feet (1.86 m)
ನಿರ್ಮಾಣ೮೯೦AJD
ಪುನರ್‌ನಿರ್ಮಾಣ2015

ಬೇಗೂರು ಶಿಲಾಶಾಸನವು ಬೆಂಗಳೂರು ಜಿಲ್ಲೆಯ ಬೇಗೂರು ಹೋಬಳಿಯ ನಾಗನಾಥೇಶ್ವರ ದೇವಾಲಯದಲ್ಲಿ ಇರುವ ಒಂದು ಶಿಲಾಶಾಸನವಾಗಿದೆ. ಇದು ಕ್ರಿ.ಶ. ೯೫೦ ನೇ ಇಸವಿಯ ಕಾಲದ್ದೆಂದು ಅಂದಾಜಿಸಲಾಗಿದೆ. ಈ ಕಲ್ಲು ಬೇಗೂರು ಪ್ರಾಂತ್ಯದಲ್ಲಿ ನಡೆದ ಬೆಂಗಳೂರು ಯುದ್ಧದ ಬಗ್ಗೆ ಉಲ್ಲೇಖಿಸಿದೆ. ಬೆಂಗಳೂರು ಎಂಬ ಹೆಸರಿನ ಇತಿಹಾಸವನ್ನು ತಿಳಿಯಲು ಇದುವರೆಗೆ ದೊರಕಿರುವ ದಾಖಲೆಗಳಲ್ಲಿ ಅತ್ಯಂತ ಪ್ರಮುಖವೂ, ಹಳೆಯದ್ದೂ ಆಗಿದೆ[].

ಶಾಸನದ ಪಠ್ಯ

[ಬದಲಾಯಿಸಿ]

ಅಬಕಡ ಅಬಕಡ ಅಬಕಡ

ಇತಿಹಾಸ

[ಬದಲಾಯಿಸಿ]

ಬೇಗೂರು ಪ್ರಾಂತ್ಯಾಧಿಕಾರಿಯಾಗಿದ್ದ ನಾಗತರನ ಮಗನು ಗಂಗರ ಪರವಾಗಿ ಯುದ್ಧದಲ್ಲಿ ಹೋರಾಡಿ ಮಡಿದ ನೆನಪಿಗಾಗಿ ಸ್ಥಾಪಿಸಲ್ಪಟ್ಟ ವೀರಗಲ್ಲಿನಲ್ಲಿ ಈ ಶಾಸನ ಇದೆ. ಒಂಬತ್ತನೇ ಶತಮಾನದಲ್ಲಿ ಗಂಗರು ಈ ಪ್ರಾಂತ್ಯವನ್ನು ಆಳುತ್ತಿದ್ದರು. `ಹಳೆಗನ್ನಡದಲ್ಲಿರುವ ಇಲ್ಲಿನ ಶಿಲಾಶಾಸನದಲ್ಲಿ `ಬೆಂಗಳೂರು ಕದನ'ದ ಬಗ್ಗೆ ಉಲ್ಲೇಖ ಇದೆ. ಗಂಗರು (ಜೈನರು) ಹಾಗೂ ನೊಳಂಬರ (ಶೈವರು) ನಡುವಿನ ಯುದ್ಧದಲ್ಲಿ ಗಂಗರು ಸೋಲುತ್ತಾರೆ.[]

ಶಿಲಾಶಾಸನದ ವಿವರ

[ಬದಲಾಯಿಸಿ]

ಈ ವೀರಗಲ್ಲಿನಲ್ಲಿ ಮೂರು ವಿಭಾಗಗಳಿವೆ, ಸಾಮಾನ್ಯವಾಗಿ ವೀರಕಲಗಲ್ಲಿನ ದೃಶ್ಯದಲ್ಲಿ ನಾಯಕನು ಸತ್ತು ಬಿದ್ದಿರುವುದನ್ನು ಪ್ರತಿನಿಧಿಸುತ್ತದೆ, ಆದರೆ ಇಲ್ಲಿ ನಾಯಕನ ಸ್ವರ್ಗಾರೋಹಣದ ವೈಭವದ ಸಂದರ್ಭದಲ್ಲಿ ಆಕಾಶದ ವರ್ಣನೆಯ ಬಗ್ಗೆಯೂ ತಿಳಿಸುತ್ತದೆ, ಮತ್ತು ಅವನು ದೈವತ್ವದ ಉಪಸ್ಥಿತಿಯಲ್ಲಿ ಕುಳಿತಿರುವ ದೃಶ್ಯಗಳಿವೆ. ಸೈನಿಕರ ಕಾದಾಟದ ಚಿತ್ರಣಗಳು, ಹೊಡೆಯುವ, ಏಳುತ್ತಿರುವ ಅಥವಾ ಬೀಳುವ ಭಂಗಿಗಳು, ಯುದ್ಧದ ಎಲ್ಲಾ ಉಪಕರಣಗಳು ಮತ್ತು ನಿಕಟವಾದ ದೈಹಿಕ ಹೋರಾಟದಲ್ಲಿ ತೊಡಗಿರುವ ಚಿತ್ರಗಳಿವೆ, ಮತ್ತು ನಾಗತಾರದ ಪ್ರತಿನಿಧಿತ್ವವನ್ನು ತೋರಿಸುವಂತೆ, ಉತ್ತಮವಾದ ವೇಗದಲ್ಲಿ ಕುಳಿತಿರುವ ಮತ್ತು ಉದ್ದಕ್ಕೂ ಮುಂದುವರಿಯುತ್ತಾ ಶತ್ರುಗಳ ವಿರುದ್ಧ ಇತರ ಅಶ್ವಸೈನಿಕ ಅಧಿಕಾರಿಗಳೊಂದಿಗೆ ಹೋರಾಡುವ, ಸುಂದರವಾದ ಆನೆಯ ಮೇಲೆ ಕುಳಿತಿರುವ ದೃಶ್ಯಗಳಿವೆ.

ವಿವಾದಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Rashmi, Terdal (2 December 2012). "1000-year old inscription stone bears earliest reference to Bengaluru". timesofindia.indiatimes.com. Retrieved 20 March 2018.
  2. http://www.prajavani.net/news/article/2012/12/04/137595.html

ಇವನ್ನೂ ನೋಡಿ

[ಬದಲಾಯಿಸಿ]

ಹೊರಸಂಪರ್ಕ ಕೊಂಡಿಗಳು

[ಬದಲಾಯಿಸಿ]