ಸದಸ್ಯ:Vidyashree Madev Ugar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ವಿದ್ಯಾಶ್ರೀ ಮಾದೇವ ಉಗಾರ. ನಾನು ಶ್ರೀ ಶಾಂತವೀರ ಕಲಾ ಹಾಗೂ ವಾಣಿಜ್ಯ ಮಾಹಾವಿದ್ಯಾಲಯ ಬಬಲೇಶ್ವರ. ನಾನು ಬಿ.ಎ ಮೊದಲನೇ ಸೆಮಿಸ್ಟರನಲ್ಲಿ ಓದುತ್ತಿದ್ದೇನೆ.ನಾನು ಉನ್ನತ ಸಾಧನೆ ಮಾಡಲು ಪ್ರಯತ್ನ ಪಡುತ್ತಿದ್ದೇನೆ. ನನ್ನ ಹವ್ಯಾಸ ಚಿತ್ರ ಬಿಡುಸುವುದು, ಹಾಡು ಹಾಡುವುದು, ಸಮಾಜ ಸೇವೆ ಮಾಡುವುದು, ಇನ್ನು ಇತ್ಯಾದಿ ಹವ್ಯಾಸಗಳಿವೆ.ಕನ್ನಡದಲ್ಲಿ ಪಾಂಡಿತ್ಯ ಹೊಂದಲು ಇಷ್ಟಪಡುತ್ತೇನೆ. ನಮ್ಮ ಊರು ಅಗರಖೇಡ.